ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!

ಚಿತ್ರರಂಗ ಕೆಲ ನಟ-ನಟಿಯರ ಸಹಾಯದಿಂದ ಕಾರ್ಮಿಕರಿಗೆ ಒಂದಷ್ಟು ನೆರವು ನೀಡಲಾಗಿತ್ತು. ಅದರ ಬೆನ್ನಲ್ಲೇ ಅಂಬಾನಿ ಫೌಂಡೇಷನ್ ಕೂಡ ಕನ್ನಡ ಸಿನಿ ನೌಕರರಿಗಾಗಿ 2 ಕೋಟಿ ರೂ. ನೆರವು ನೀಡಿತ್ತು.

First published:

 • 111

  ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!

  ದೇಶಾದ್ಯಂತ ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಬಡವರು ಮತ್ತು ದಿನಗೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಚಿತ್ರರಂಗ ಸ್ಥಗಿತಗೊಂಡಿರುವುದರಿಂದ ಸಿನಿಮಾವನ್ನೇ ಅನೇಕ ದಿನಗೂಲಿ ಕಾರ್ಮಿಕರ ಕುಟುಂಬಗಳ ಪರಿಸ್ಥಿತಿ ದಿಕ್ಕು ತೋಚದಂತಿತ್ತು.

  MORE
  GALLERIES

 • 211

  ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!

  ಆದರೆ ಚಿತ್ರರಂಗ ಕೆಲ ನಟ-ನಟಿಯರ ಸಹಾಯದಿಂದ ಕಾರ್ಮಿಕರಿಗೆ ಒಂದಷ್ಟು ನೆರವು ನೀಡಲಾಗಿತ್ತು. ಅದರ ಬೆನ್ನಲ್ಲೇ ಅಂಬಾನಿ ಫೌಂಡೇಷನ್ ಕೂಡ ಕನ್ನಡ ಸಿನಿ ನೌಕರರಿಗಾಗಿ 2 ಕೋಟಿ ರೂ. ನೆರವು ನೀಡಿತ್ತು.

  MORE
  GALLERIES

 • 311

  ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!

  ಇದೀಗ ಸುಧಾಮೂರ್ತಿ ಅವರು ತಮ್ಮ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಸಿನಿ ಕಾರ್ಮಿಕರ ಕುಟುಂಬಗಳಿಗೆ ದಿನಸಿ ಕಿಟ್​ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

  MORE
  GALLERIES

 • 411

  ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!

  ಶೂಟಿಂಗ್ ಸ್ಥಗಿತಗೊಂಡಿದ್ದರಿಂದ ಕೆಲಸವಿಲ್ಲದೆ ಮನೆಯಲ್ಲಿರುವ ಸುಮಾರು 3700 ಸಿನಿಮಾ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್​ಗಳನ್ನು ಇನ್ಫೋಸಿಸ್ ಫೌಂಡೇಷನ್ ವಿತರಿಸಿದ್ದು, ಈ ಮೂಲಕ ಲಾಕ್​ಡೌನ್ ವಿಸ್ತರಣೆಯ ಬಿಸಿ ತಟ್ಟದಂತೆ ನೋಡಿಕೊಂಡಿದ್ದಾರೆ.

  MORE
  GALLERIES

 • 511

  ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!

  ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಮೂಲಕ ಈ ಕಿಟ್​ಗಳನ್ನು ತಲುಪಿಸಲಾಗಿದ್ದು, ಚಿತ್ರರಂಗದಲ್ಲಿನ 18 ವಿಭಾಗಗಳ ಅಧ್ಯಕ್ಷರು ಆಯಾ ಸಂಘಟನೆಯ ಕಾರ್ಮಿಕರಿಗೆ ಕಿಟ್ ಹಸ್ತಾಂತರಿಸಿದ್ದಾರೆ.

  MORE
  GALLERIES

 • 611

  ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!

  ಇದಕ್ಕೂ ಮುನ್ನ ಸುಧಾಮೂರ್ತಿ ಅವರು ಉಡುಪಿ ಜಿಲ್ಲೆಗೆ 54 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಕೋವಿಡ್​19 ಹೋರಾಟಕ್ಕೆ ದಾನವಾಗಿ ನೀಡಿತ್ತು.

  MORE
  GALLERIES

 • 711

  ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!

  ಹಾಗೆಯೇ ಕೊರೊನಾ ಸಂಕಷ್ಟದ ಪರಿಹಾರೋಪಾಯ ಕಾರ್ಯಕ್ಕಾಗಿ ಇನ್ಫೋಸಿಸ್ ಪ್ರತಿಷ್ಠಾನವು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ 20 ಲಕ್ಷ ರೂ.ಗಳ ಪ್ರತ್ಯೇಕ ನೆರವು ಘೋಷಿಸಿತ್ತು.

  MORE
  GALLERIES

 • 811

  ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!

  ಹೀಗೆ ಕೊರೋನಾ ವೈರಸ್ ಹೋರಾಟಕ್ಕೆ ಆರಂಭದಿಂದಲೂ ನಾನಾ ರೀತಿಯಲ್ಲಿ ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಷನ್ ನೆರವಿನ ಹಸ್ತ ಚಾಚುತ್ತಾ ಬರುತ್ತಿದೆ.

  MORE
  GALLERIES

 • 911

  ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!

  ಕಿಟ್​ಗಳ ವಿತರಣೆ ಕಾರ್ಯದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದು

  MORE
  GALLERIES

 • 1011

  ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!

  ಕಿಟ್​ಗಳ ವಿತರಣೆ ಕಾರ್ಯದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದು

  MORE
  GALLERIES

 • 1111

  ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!

  ಕಿಟ್​ಗಳ ವಿತರಣೆ ಕಾರ್ಯದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದು

  MORE
  GALLERIES