ಮಹಾಮಾರಿ ಕ್ಯಾನ್ಸರ್​ ರೋಗವನ್ನು ಗೆದ್ದು ಬಂದ ಹೀರೋಗಳಿವರು!

ವಿಶ್ವದ ಮಹಾಮಾರಿ ಕಾಯಿಲೆಗಳ ಪಟ್ಟಿಯಲ್ಲಿ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ. ಈ ಮೊದಲೆಲ್ಲ ಕ್ಯಾನ್ಸರ್ ಬಂತೆಂದರೆ ಸಾವು ಖಚಿತವಾಗಿತ್ತು. ಆದರೆ, ಪ್ರಸ್ತುತ ವೈದ್ಯಕೀಯ ಕ್ಷೇತ್ರ ಮುಂದುವರಿದಿದ್ದು, ಕ್ಯಾನ್ಸರ್ ರೋಗಕ್ಕೆ ಸರಿಯಾದ ಚಿಕಿತ್ಸೆ ಪಡೆಯುವ ಮೂಲಕ ಗುಣಪಡಿಸಬಹುದಾಗದಾಗಿದೆ. ಅನೇಕ ಸೆಲೆಬ್ರಿಟಿಗಳು ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಿಸಿ ಬಂದಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

First published: