Dia Mirza Birthday: 41ರ ಬರ್ತ್ ಡೇ ಸಂಭ್ರಮದಲ್ಲಿರುವ ದಿಯಾ ಮಿರ್ಜಾ ಯೌವನದ ಗುಟ್ಟು ರಟ್ಟು

ಮಾಡೆಲ್, ಬಾಲಿವುಡ್ ನಟಿ ಮತ್ತು ನಿರ್ಮಾಪಕಿ ದಿಯಾ ಮಿರ್ಜಾ 41ನೇ ಹುಟ್ಟುಹಬ್ಬ ಆಚರಿಸಿಕೊಳ್ತಾ ಇದ್ದಾರೆ. ನಟಿಯ ಫಿಟ್ನೆಸ್ ಗುಟ್ಟು ಇಲ್ಲಿದೆ ನೋಡಿ.

First published:

 • 18

  Dia Mirza Birthday: 41ರ ಬರ್ತ್ ಡೇ ಸಂಭ್ರಮದಲ್ಲಿರುವ ದಿಯಾ ಮಿರ್ಜಾ ಯೌವನದ ಗುಟ್ಟು ರಟ್ಟು

  ಮಾಡೆಲ್, ಬಾಲಿವುಡ್ ನಟಿ ಮತ್ತು ನಿರ್ಮಾಪಕಿ ದಿಯಾ ಮಿರ್ಜಾ 41ನೇ ಹುಟ್ಟುಹಬ್ಬ ಆಚರಿಸಿಕೊಳ್ತಾ ಇದ್ದಾರೆ. ಮಾಜಿ ಮಿಸ್ ಏಷ್ಯಾ ಪೆಸಿಫಿಕ್ ಇಂಟರ್‌ನ್ಯಾಶನಲ್ ಅವರು, 2001 ರಲ್ಲಿ ರೆಹನಾ ಹೈ ಟೆರ್ರೆ ದಿಲ್ ಮೇ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದರು.

  MORE
  GALLERIES

 • 28

  Dia Mirza Birthday: 41ರ ಬರ್ತ್ ಡೇ ಸಂಭ್ರಮದಲ್ಲಿರುವ ದಿಯಾ ಮಿರ್ಜಾ ಯೌವನದ ಗುಟ್ಟು ರಟ್ಟು

  ನಟಿ ತಮ್ಮ ಆಹಾರ ಕ್ರಮ ಮತ್ತು ಯೋಗದ ದಿನಚರಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅದರಿಂದಲೇ ದಿಯಾ ಮಿರ್ಜಾ 41 ವರ್ಷ ಆದ್ರೂ ಫಿಟ್ ಆಗಿದ್ದಾರೆ.

  MORE
  GALLERIES

 • 38

  Dia Mirza Birthday: 41ರ ಬರ್ತ್ ಡೇ ಸಂಭ್ರಮದಲ್ಲಿರುವ ದಿಯಾ ಮಿರ್ಜಾ ಯೌವನದ ಗುಟ್ಟು ರಟ್ಟು

  ದಿಯಾ ಮಿರ್ಜಾ ಅವರು ಧ್ಯಾನವನ್ನು ಇಷ್ಟಪಡುತ್ತಾರೆ. ಧ್ಯಾನ ತನ್ನ ಮನಸ್ಸು, ಆತ್ಮ ಮತ್ತು ದೇಹವನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ನಂಬುತ್ತಾರೆ.

  MORE
  GALLERIES

 • 48

  Dia Mirza Birthday: 41ರ ಬರ್ತ್ ಡೇ ಸಂಭ್ರಮದಲ್ಲಿರುವ ದಿಯಾ ಮಿರ್ಜಾ ಯೌವನದ ಗುಟ್ಟು ರಟ್ಟು

  ಬೆಳಗಿನ ಧ್ಯಾನ ಶಕ್ತಿಯುತವಾಗಿರುತ್ತೆ. ನಾನು ನನ್ನ ದಿನವನ್ನು ಧ್ಯಾನದಿಂದ ಪ್ರಾರಂಭಿಸುತ್ತೇನೆ. ಮತ್ತು ಧ್ಯಾನದೊಂದಿಗೆ ದಿನವನ್ನು ಕೊನೆಗೊಳಿಸುತ್ತೇನೆ. ಧ್ಯಾನ ಒಂದು ಮಹಾಶಕ್ತಿಯಾಗಿದೆ ಎಂದು ದಿಯಾ ಮಿರ್ಜಾ ಹೇಳುತ್ತಾರೆ.

  MORE
  GALLERIES

 • 58

  Dia Mirza Birthday: 41ರ ಬರ್ತ್ ಡೇ ಸಂಭ್ರಮದಲ್ಲಿರುವ ದಿಯಾ ಮಿರ್ಜಾ ಯೌವನದ ಗುಟ್ಟು ರಟ್ಟು

  ಮನೆಯಲ್ಲಿದ್ದರೂ, ಕೆಲಸದಲ್ಲಿದ್ರೂ ಮಿರ್ಜಾ ಅವರು ತಪ್ಪದೇ 6 ದಿನ ವರ್ಕ್ ಔಟ್ ಮಾಡುತ್ತಾರೆ. ಸ್ಟ್ರೆಚಿಂಗ್, ಕ್ರಾಸ್-ಫಿಟ್ ಮತ್ತು ತೂಕದ ತರಬೇತಿ, ಪೈಲೇಟ್ಸ್, ಯೋಗ ಮತ್ತು ಕಿಕ್ ಬಾಕ್ಸಿಂಗ್ ಅಭ್ಯಾಸ ಮಾಡುತ್ತೇನೆ ಎಂದು ಮಿರ್ಜಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

  MORE
  GALLERIES

 • 68

  Dia Mirza Birthday: 41ರ ಬರ್ತ್ ಡೇ ಸಂಭ್ರಮದಲ್ಲಿರುವ ದಿಯಾ ಮಿರ್ಜಾ ಯೌವನದ ಗುಟ್ಟು ರಟ್ಟು

  ನನ್ನ ವ್ಯಾಯಾಮಗಳು ಯೋಗ, ಸ್ಟ್ರೆಚ್‍ಗಳು ಮತ್ತು ಕೆಲವು ಫ್ರೀಹ್ಯಾಂಡ್ ವ್ಯಾಯಾಮಗಳಾದ ಸ್ಕ್ವಾಟ್‍ಗಳು, ಸೂರ್ಯ ನಮಸ್ಕಾರ ಮತ್ತು ಧನುರ್ ಆಸನಗಳು ಮಾಡುತ್ತೇನೆ. ಮನಸ್ಸನ್ನು ಶಾಂತಗೊಳಿಸಲು ಧ್ಯಾನದ ಜೊತೆಗೆ ಬ್ರಹ್ಮರಿ, ಅನುಲೋಮ್ ವಿಲೋಮ್ ಮತ್ತು ಇತರ ಯೋಗ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುತ್ತೇನೆ ಎಂದು ದಿಯಾ ಅವರು ಹೇಳಿದ್ದಾರೆ.

  MORE
  GALLERIES

 • 78

  Dia Mirza Birthday: 41ರ ಬರ್ತ್ ಡೇ ಸಂಭ್ರಮದಲ್ಲಿರುವ ದಿಯಾ ಮಿರ್ಜಾ ಯೌವನದ ಗುಟ್ಟು ರಟ್ಟು

  ಮಿರ್ಜಾ ಅವರು ಧ್ಯಾನ ಮತ್ತು ಯೋಗದೊಂದಿಗೆ ಉತ್ತಮ ಆಹಾರ ಕ್ರಮ ಹೊಂದಿದ್ದಾರದೆ. ಮಿರ್ಜಾ ಅವರು ತಮ್ಮ ದಿನವನ್ನು ಎರಡು ಲೋಟ ನೀರಿನಿಂದ ಪ್ರಾರಂಭಿಸುತ್ತಾರೆ. ಬೆಳಗಿನ ಉಪಾಹಾರಕ್ಕಾಗಿ ದಾಳಿಂಬೆ ಮತ್ತು ಬ್ಲೂಬೆರ್ರಿ, ಹಾಲಿನಲ್ಲಿ ನೆನೆಸಿದ ಬಾದಾಮಿ ಸೇವಿಸುತ್ತಾರೆ.

  MORE
  GALLERIES

 • 88

  Dia Mirza Birthday: 41ರ ಬರ್ತ್ ಡೇ ಸಂಭ್ರಮದಲ್ಲಿರುವ ದಿಯಾ ಮಿರ್ಜಾ ಯೌವನದ ಗುಟ್ಟು ರಟ್ಟು

  ದಿಯಾ ಮಿರ್ಜಾ ಅವರು ಊಟಕ್ಕೆ ದಾಲ್, ಚಾವಲ್ ಮತ್ತು ಸಬ್ಜಿ, ಖಿಚಡಿ ತಿನ್ನುತ್ತಾರೆ. ಸಂಜೆ ಜ್ಯೂಸ್ ಕುಡಿಯುತ್ತಾರೆ. ರಾತ್ರಿ ಸಲಾಡ್ ಮತ್ತು ಸೂಪ್ನೊಂದಿಗೆ ತಮ್ಮ ದಿನಚರಿ ಮುಗಿಸುತ್ತಾರೆ.

  MORE
  GALLERIES