ಕ್ಯಾನ್ಸರ್​ ಎಂಬ ಮಹಾಮಾರಿಯನ್ನು ಗೆದ್ದು ಬಂದ ಧೀರರು!

cancer: ವಿಶ್ವದ ಮಹಾಮಾರಿ ಕಾಯಿಲೆಗಳ ಪಟ್ಟಿಯಲ್ಲಿ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ. ಈ ಮೊದಲೆಲ್ಲ ಕ್ಯಾನ್ಸರ್ ಬಂತೆಂದರೆ ಸಾವು ಖಚಿತವಾಗಿತ್ತು. ಆದರೆ, ಇಂದು ವೈದ್ಯಕೀಯ ಕ್ಷೇತ್ರ ಮುಂದುವರಿದಿದ್ದು, ಈ ಕ್ಯಾನ್ಸರ್ ಬಂದರೂ ಮನುಷ್ಯ ಬದುಕುಳಿಯಬಲ್ಲ. ಅನೇಕ ಸೆಲೆಬ್ರಿಟಿಗಳು ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಿಸಿ ಬಂದಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

First published: