Highest Paid Actors: ಅಬ್ಬಬ್ಬಾ ಈ ಸ್ಟಾರ್ ನಟರ ಸಂಭಾವನೆ 100 ಕೋಟಿಗೂ ಹೆಚ್ಚು! ಇಲ್ಲಿದೆ ದುಬಾರಿ ನಾಯಕರ ಲಿಸ್ಟ್​

ಬಿಗ್ ಬಜೆಟ್ ಮೂವಿಗಳು ಹೆಚ್ಚಿದಂತೆ ಸ್ಟಾರ್ ನಟರ ಸಂಭಾವನೆ ಕೂಡ ಭಾರೀ ಹೆಚ್ಚಿದೆ. 100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ನಟರ ಲಿಸ್ಟ್​ನಲ್ಲಿ ಸೌತ್ ಸೂಪರ್ ಸ್ಟಾರ್​​ಗಳು ಬಾಲಿವುಡ್ ನಟರನ್ನು ಹಿಂದಿಕ್ಕುತ್ತಿದ್ದಾರೆ.

First published:

 • 18

  Highest Paid Actors: ಅಬ್ಬಬ್ಬಾ ಈ ಸ್ಟಾರ್ ನಟರ ಸಂಭಾವನೆ 100 ಕೋಟಿಗೂ ಹೆಚ್ಚು! ಇಲ್ಲಿದೆ ದುಬಾರಿ ನಾಯಕರ ಲಿಸ್ಟ್​

  100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುವ ನಟರ ಲಿಸ್ಟ್​ನಲ್ಲಿ ಭಾರತದ ಶ್ರೀಮಂತ ನಟ ಶಾರುಖ್ ಖಾನ್ ಮೊದಲಿಗರಾಗಿದ್ದಾರೆ. ವರದಿಗಳ ಪ್ರಕಾರ ಪಠಾಣ್ ಸಿನಿಮಾದಲ್ಲಿ ನಟಿಸಲು ಸಂಭಾವನೆ ಶಾರುಖ್ ಖಾನ್ 120 ಕೋಟಿ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಚಿತ್ರದ ಲಾಭದಲ್ಲಿ ಶೇಕಡಾ 60ರಷ್ಟನ್ನು ಶಾರುಖ್ ಪಡೆದಿದ್ದಾರಂತೆ.

  MORE
  GALLERIES

 • 28

  Highest Paid Actors: ಅಬ್ಬಬ್ಬಾ ಈ ಸ್ಟಾರ್ ನಟರ ಸಂಭಾವನೆ 100 ಕೋಟಿಗೂ ಹೆಚ್ಚು! ಇಲ್ಲಿದೆ ದುಬಾರಿ ನಾಯಕರ ಲಿಸ್ಟ್​

  100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುವ ಮತ್ತೊಬ್ಬ ನಟ ಅಮೀರ್ ಖಾನ್. 1 ಸಿನಿಮಾದಲ್ಲಿ ನಟಿಸಲು ಅಮೀರ್ ಖಾನ್ 100 ರಿಂದ 150 ಕೋಟಿ ಸಂಭಾವನೆ ಪಡೆಯುತ್ತಾರಂತೆ. ಇಷ್ಟೇ ಅಲ್ಲದೆ, ಸಿನಿಮಾದಲ್ಲಿ ಸಿಕ್ಕ ಲಾಭದಲ್ಲಿ ಅಮೀರ್ 70 ಪ್ರತಿಶತದಷ್ಟು ಪಡೆಯುತ್ತಾರಂತೆ.

  MORE
  GALLERIES

 • 38

  Highest Paid Actors: ಅಬ್ಬಬ್ಬಾ ಈ ಸ್ಟಾರ್ ನಟರ ಸಂಭಾವನೆ 100 ಕೋಟಿಗೂ ಹೆಚ್ಚು! ಇಲ್ಲಿದೆ ದುಬಾರಿ ನಾಯಕರ ಲಿಸ್ಟ್​

  ಸಂಭಾವನೆಯಲ್ಲಿ ಮುಂಚೂಣಿಯಲ್ಲಿರುವ ಮತ್ತೊಬ್ಬ ನಟ ಸಲ್ಮಾನ್ ಖಾನ್. ಕೊನೆಯದಾಗಿ ಬಿಡುಗಡೆಯಾದ ಟೈಗರ್ ಜಿಂದಾ ಹೈ ಸಿನಿಮಾಗಾಗಿ 130 ಕೋಟಿ ರೂ ಸಂಭಾವನೆ ಪಡೆದಿದ್ದಾರೆ. ಚಿತ್ರದ ಲಾಭದಲ್ಲಿ ಸಲ್ಮಾನ್​ಗೂ ಪಾಲು ಸಿಕ್ಕಿದೆ.

  MORE
  GALLERIES

 • 48

  Highest Paid Actors: ಅಬ್ಬಬ್ಬಾ ಈ ಸ್ಟಾರ್ ನಟರ ಸಂಭಾವನೆ 100 ಕೋಟಿಗೂ ಹೆಚ್ಚು! ಇಲ್ಲಿದೆ ದುಬಾರಿ ನಾಯಕರ ಲಿಸ್ಟ್​

  ಸಂಭಾವನೆಯಲ್ಲಿ ಮುಂಚೂಣಿಯಲ್ಲಿರುವ ಮತ್ತೊಬ್ಬ ಸ್ಟಾರ್ ತೆಲುಗಿನ ಸೂಪರ್ ಸ್ಟಾರ್ ಅಲ್ಲು ಅರ್ಜುನ್, ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಅಲ್ಲು ಪುಷ್ಪ 2 ಚಿತ್ರಕ್ಕಾಗಿ 125 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

  MORE
  GALLERIES

 • 58

  Highest Paid Actors: ಅಬ್ಬಬ್ಬಾ ಈ ಸ್ಟಾರ್ ನಟರ ಸಂಭಾವನೆ 100 ಕೋಟಿಗೂ ಹೆಚ್ಚು! ಇಲ್ಲಿದೆ ದುಬಾರಿ ನಾಯಕರ ಲಿಸ್ಟ್​

  ಬಾಹುಬಲಿ ಸಿನಿಮಾ ಹಿಟ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿರುವ ಪ್ರಭಾಸ್ ಚಿತ್ರವೊಂದಕ್ಕೆ 100 ಕೋಟಿ ತೆಗೆದುಕೊಳ್ಳುತ್ತಾರಂತೆ. ಬಾಹುಬಲಿ ನಂತರ, ಪ್ರಭಾಸ್ಗೆ ಯಾವುದೇ ಹಿಟ್ ಚಿತ್ರವಿಲ್ಲದಿದ್ದರೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಪ್ರಭಾಸ್ ಇದ್ದಾರೆ.

  MORE
  GALLERIES

 • 68

  Highest Paid Actors: ಅಬ್ಬಬ್ಬಾ ಈ ಸ್ಟಾರ್ ನಟರ ಸಂಭಾವನೆ 100 ಕೋಟಿಗೂ ಹೆಚ್ಚು! ಇಲ್ಲಿದೆ ದುಬಾರಿ ನಾಯಕರ ಲಿಸ್ಟ್​

  ಬಾಲಿವುಡ್, ಟಾಲಿವುಡ್ ಮಾತ್ರವಲ್ಲ, ಕಾಲಿವುಡ್ ನಲ್ಲೂ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುವ ಹೀರೋಗಳಿದ್ದಾರೆ. ವಿಜಯ್ 120 ರಿಂದ 150 ಕೋಟಿ ರೂ. ಪಡೆಯುತ್ತಾರೆ. ಇತ್ತೀಚಿಗೆ ರಿಲೀಸ್ ಆದ ವಾರಿಸು ಸಿನಿಮಾಗಾಗಿ ವಿಜಯ್ 125 ಕೋಟಿ ಪಡೆದಿದ್ದಾರೆ.

  MORE
  GALLERIES

 • 78

  Highest Paid Actors: ಅಬ್ಬಬ್ಬಾ ಈ ಸ್ಟಾರ್ ನಟರ ಸಂಭಾವನೆ 100 ಕೋಟಿಗೂ ಹೆಚ್ಚು! ಇಲ್ಲಿದೆ ದುಬಾರಿ ನಾಯಕರ ಲಿಸ್ಟ್​

  100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುವ ಮತ್ತೊಬ್ಬ ನಟ ರಜನಿಕಾಂತ್, ಹಲವು ದಶಕಗಳಿಂದ ಸೂಪರ್ ಸ್ಟಾರ್ ಆಗಿ ರಜನಿಕಾಂತ್ ಮಿಂಚುತ್ತಿದ್ದಾರೆ. ಒಂದು ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆಯುತ್ತಾರೆ. ಬಿಗ್ ಬಜೆಟ್ ಮೂವಿಗಳನ್ನೇ ಹೆಚ್ಚಾಗಿ ಮಾಡ್ತಾರೆ.

  MORE
  GALLERIES

 • 88

  Highest Paid Actors: ಅಬ್ಬಬ್ಬಾ ಈ ಸ್ಟಾರ್ ನಟರ ಸಂಭಾವನೆ 100 ಕೋಟಿಗೂ ಹೆಚ್ಚು! ಇಲ್ಲಿದೆ ದುಬಾರಿ ನಾಯಕರ ಲಿಸ್ಟ್​

  ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಫ್ಲಾಪ್ ಆಗುತ್ತಿದ್ದರೂ ಸಂಭಾವನೆ ವಿಚಾರದಲ್ಲಿ ಅಕ್ಷಯ್ ಕುಮಾರ್ ಮುಂದಿದ್ದಾರೆ. ಈ ನಟ ತನ್ನ ಹೊಸ ಚಿತ್ರ ಬಡೇ ಮಿಯಾನ್ ಛೋಟೆ ಮಿಯಾನ್​ನಲ್ಲಿ ನಟಿಸಲು 135 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.

  MORE
  GALLERIES