Photos: ಭಾರತದ V/S ಆಸ್ಟ್ರೇಲಿಯಾ ಪಂದ್ಯದಲ್ಲಿ ಕುಟುಂಬ ಸಮೇತರಾಗಿ ಕಾಣಿಸಿಕೊಂಡ ಪ್ರಿನ್ಸ್​, ಕಿಚ್ಚ, ಮದ್ಯದ ದೊರೆ ಮಲ್ಯ

India vs Australia Match: ಲಂಡನ್​ನ ಓವಲ್​ ಕ್ರೀಡಾಂಗಣದಲ್ಲಿ ನಡೆದ ಭಾರತ V/S ಆಸ್ಟ್ರೇಲಿಯಾ ಪಂದ್ಯದಲ್ಲಿ ಈ ಸಲ ತಾರೆಯರ ಸಮಾಗಮವಾಗಿತ್ತು. ಒಂದು ಕಡೆ ಪ್ರಿನ್ಸ್ ಮಹೇಶ್​ಬಾಬು ಕುಟುಂಬ ಸಮೇತರಾಗಿ ಲಂಡನ್​ನಲ್ಲಿದ್ದರೆ, ಕಿಚ್ಚ ಸುದೀಪ್​ ಸಹ ಆಪ್ತರೊಂದಿಗೆ ಲಂಡನ್​ನಲ್ಲಿ ಪ್ರವಾಸದಲ್ಲಿದ್ದಾರೆ. ಹೀಗಾಗಿಯೇ ಈ ಎರಡೂ ಕುಟುಂಬಗಳೂ ಓವಲ್​ನಲ್ಲಿ ನಡೆದ ಪಂದ್ಯದ ನಡೆಯುವಾಗ ವೀಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮದ್ಯದ ದೊರೆ ಮಲ್ಯ ಸಹ ತಮ್ಮ ಮಗ ಸಿದ್ಧಾರ್ಥ್ ಜೊತೆ ಕಾಣಿಸಿಕೊಂಡಿದ್ದಾರೆ.

  • News18
  • |
First published: