Independence Day: ಐಎನ್‌ಎಸ್ ವಿಶಾಖಪಟ್ಟಣಂನಲ್ಲಿ ಸ್ವಾತಂತ್ರ್ಯ ಸಂಭ್ರಮ, ಯೋಧರೊಂದಿಗೆ ಸಲ್ಲು ಸೆಲೆಬ್ರೇಷನ್

75ನೇ ಸ್ವಾತಂತ್ರ್ಯೋತ್ಸವಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈ ಹೊತ್ತಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಯೋಧರೊಂದಿಗೆ ಸಂಭ್ರಮಿಸಿದ್ದಾರೆ. ಮುಂಬೈನ INS ವಿಶಾಖಪಟ್ಟಣಂನಲ್ಲಿ ಸಲ್ಲು ಸ್ವಾತಂತ್ರ್ಯೋತ್ಸವ ಸೆಲೆಬ್ರೇಟ್ ಮಾಡಿದ್ದಾರೆ.

First published: