Ileana: ಎಂದೂ ಕಾಣಿಸದಷ್ಟು ಹಾಟ್ ಲುಕ್ನಲ್ಲಿ ಇಲಿಯಾನ: ಆಹಾ... ಫೋಟೋ ಕಂಡು ನೆಟ್ಟಿಗರು ಸ್ಟನ್..!
Ileana D'Cruz : ಗೋವಾ ಬ್ಯೂಟಿ ಇಲಿಯಾನಾ.. ತೆಲುಗು ಇಂಡಸ್ಟ್ರಿಗೆ ‘ದೇವದಾಸ್’ ಸಿನಿಮಾ ಮೂಲಕ ಪರಿಚಯವಾಗಿದ್ದು ಗೊತ್ತೇ ಇದೆ. ಆ ಸಿನಿಮಾದಲ್ಲಿ ಇಲಿಯಾನಾ ತೆಲುಗು ಯುವಕರ ನಿದ್ದೆಗೆಡಿಸಿದ್ದರು. ಇದೀಗ ತಮ್ಮ ಬಿಕಿನಿ ಪೋಟೋ ಶೇರ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಗೋವಾ ಬ್ಯೂಟಿ ಇಲಿಯಾನಾ.. ತೆಲುಗು ಇಂಡಸ್ಟ್ರಿಗೆ ‘ದೇವದಾಸ್’ ಸಿನಿಮಾ ಮೂಲಕ ಪರಿಚಯವಾಗಿದ್ದು ಗೊತ್ತೇ ಇದೆ. ಆ ಸಿನಿಮಾದಲ್ಲಿ ಇಲಿಯಾನಾ ತೆಲುಗು ಯುವಕರ ನಿದ್ದೆಗೆಡಿಸಿದ್ದರು. ದೇವದಾಸ್’ ಯಶಸ್ಸಿನ ನಂತರ ಮಹೇಶ್ ಮತ್ತು ಪುರಿ ಕಾಂಬಿನೇಷನ್ನಲ್ಲಿ ‘ಪೋಕಿರಿ’ ಚಿತ್ರದಲ್ಲಿ ನಟಿಸಿ ಒಂದೇ ಒಂದು ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದರು ಇಲಿಯಾನ.
ಕಳೆದ ವರ್ಷ ರವಿತೇಜ ನಾಯಕನಾಗಿ ತೆರೆಕಂಡ ‘ಅಮರ್ ಅಕ್ಬರ್ ಆಂಟೋನಿ’ ಚಿತ್ರದ ಮೂಲಕ ಇಲಿಯಾನಾ ತೆಲುಗಿಗೆ ರೀ ಎಂಟ್ರಿ ಕೊಟ್ಟಿದ್ದರು.
4/ 7
ಟಾಲಿವುಡ್ ನಲ್ಲಿ ಗೋವಾ ಬ್ಯೂಟಿ ಇಲಿಯಾನಾ ಸೃಷ್ಟಿಸಿದ ಸಂಚಲನ ಇಷ್ಟೇ ಅಲ್ಲ. ಇಲಿಯಾನಾ ತೆಲುಗಿನಲ್ಲಿ ಮಹೇಶ್, ಪವನ್, ಪ್ರಭಾಸ್, ಬನ್ನಿ, ಎನ್ಟಿಆರ್, ರವಿತೇಜ ಮುಂತಾದ ತಾರೆಗಳ ಜೊತೆ ಸಿನಿಮಾ ಮಾಡಿದ್ದಾರೆ.
5/ 7
ಇಲಿಯಾನ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ, ಸದಾ ಒಂದಲ್ಲ ಒಂದು ಫೋಟೋಗಳನ್ನ ಶೇರ್ ಮಾಡುತ್ತಾರೆ.
6/ 7
ಇಲಿಯಾನಾ ಆಸ್ಟ್ರೇಲಿಯನ್ ಛಾಯಾಗ್ರಾಹಕನನ್ನು ಪ್ರೀತಿಸುತ್ತಿದ್ದರು ಬಳಿಕ ಮದುವೆಯಾದರಯ ವರ್ಷಗಳ ನಂತರ ಅವರು ಕೆಲವು ಕಾರಣಗಳಿಂದ ಅನಿರೀಕ್ಷಿತವಾಗಿ ಬೇರೆಯಾದರು. ಇದರೊಂದಿಗೆ ಇಲಿಯಾನಾ ಈ ಹಿಂದೆ ತಾನು ಬಹಳ ದಿನಗಳಿಂದ ಖಿನ್ನತೆಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದರು.
7/ 7
ಹೆಚ್ಚು ಬಿಕಿನಿಯಲ್ಲಿರುವ ಫೋಟೋಗಳನ್ನು ಇಲಿಯಾನ ಶೇರ್ ಮಾಡಿದ್ದಾರೆ. ಈಕೆಯ ಬ್ಯೂಟಿ ಕಂಡು ಪಡ್ಡೆ ಹೈಕ್ಳು ಕಣ್ಣು ಮಿಟುಕಿಸದೇ ಈಕೆಯ ಪೋಟೋಗಳನ್ನು ನೋಡುತ್ತಾರೆ.