HBD Ileana DCruz: ಹುಟ್ಟುಹಬ್ಬಕ್ಕೂ ಹಾಟ್​ ಫೋಟೋ ಹಂಚಿಕೊಂಡ ಬಿಕಿನಿ ಸುಂದರಿ ಇಲಿಯಾನಾ..!

Happy Birth Day Ileana D'Cruz: ತಮ್ಮ ವಿದೇಶಿ ಬಾಯ್​ಫ್ರೆಂಡ್​ನಿಂದ ದೂರಾದ ನಂತರ ನಟಿ ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಕೊಂಚ ಹೆಚ್ಚಾಗಿಯೇ ಸಕ್ರಿಯವಾಗಿದ್ದಾರೆ. ಅದರಲ್ಲೂ ನಿಕ್ಕೊಂದು ಹಾಟ್​ ಹಾಗೂ ಬೋಲ್ಡ್​ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದಾರೆ. ಈಗಲೂ ಸಹ ತಮ್ಮ ಹುಟ್ಟುಹಬ್ಬಕ್ಕೂ ಬಿಕಿನಿ ತೊಟ್ಟ ಹಾಟ್​ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇಲಿಯಾನಾ ಇನ್​ಸ್ಟಾಗ್ರಾಂ ಖಾತೆ)

First published: