Iliana: ಬ್ರೇಕಪ್​ ನಂತರ ಸಾಮಾಜಿಕ ಜಾಲತಾಣದಲ್ಲಿ ಬಿಕಿನಿ​ ಫೋಟೋ ಹಂಚಿಕೊಳ್ಳುತ್ತಿರುವ ಇಲಿಯಾನಾ..!

Iliana Bikini Photo: 'ದೇವದಾಸ್​' ಸಿನಿಮಾ ಮೂಲಕ ಟಾಲಿವುಡ್​ ಪ್ರೇಕ್ಷಕರಿಗೆ ಪರಿಚಯವಾಗಿ 'ಪೊಕಿರಿ' ಸಿನಿಮಾದ ಮೂಲಕ ಸೂಪರ್​ ಹಿಟ್ ಆದ ನಟಿ ಇಲಿಯಾನಾ. ಬಳುಕುವ ಬಳ್ಳಿಯಂತಹ ನಡುವಿನಿಂದಲೇ ಫೇಮಸ್​ ಆಗಿದ್ದ ಇಲಿಯಾನಾ ಇತ್ತೀಚೆಗೆ ಮೇಕಪ್​ ಇಲ್ಲದ ಚಿತ್ರವೊಂದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದು ವೈರಲ್​ ಆಗುತ್ತಿದೆ. (ಚಿತ್ರಗಳು ಕೃಪೆ: ಇಲಿಯಾನಾ ಡಿಕ್ರೂಸ್​ ಇನ್​ಸ್ಟಾಗ್ರಾಂ ಖಾತೆ)

First published: