Ileana DCruz: ಬೋಲ್ಡ್​ ಫೋಟೋಶೂಟ್​ಗೆ ಪೋಸ್​ ಕೊಟ್ಟಾಗಲೆಲ್ಲ ತಮ್ಮ ಲುಕ್ಸ್​ ಬಗ್ಗೆ ಚಿಂತೆ ಮಾಡ್ತಿದ್ರಂತೆ ಇಲಿಯಾನಾ..!

Ileana DCruz Bold Photo Shoot: ಟಾಲಿವುಡ್​ನಲ್ಲಿ ಸ್ಟಾರ್ ಪಟ್ಟಕ್ಕೇರಿದ ನಂತರ ಬಾಲಿವುಡ್​ನತ್ತ ಮುಖ ಮಾಡಿದ ಗೋವಾ ಬ್ಯೂಟಿ ಈ ಇಲಿಯಾನಾ. ಇಲಿಯಾನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಲೆಟೆಸ್ಟ್ ಪೋಸ್ಟ್​ ಮಾಡಿದ್ದು, ಬೋಲ್ಡ್​ ಫೋಟೋಶೂಟ್​ ಬಗ್ಗೆ ತಮಗಿದ್ದ ಚಿಂತೆಯ ಬಗ್ಗೆ ಹೇಳಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇಲಿಯಾನಾ ಇನ್​ಸ್ಟಾಗ್ರಾಂ ಖಾತೆ)

First published: