Ileana D'Cruz: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಇಲಿಯಾನಾ ಡಿಕ್ರೂಜ್; ಕಾಯಿಲೆಯಿಂದ ಬಳಲುತ್ತಿದ್ದಾರಾ ನಟಿ?

ನಟಿ ಇಲಿಯಾನಾ ಡಿಕ್ರೂಜ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ಧಾರೆ. ಸುದ್ದಿ ತಿಳಿದ ಅಭಿಮಾನಿಗಳು ಇಲಿಯಾನಾಗೆ ಏನಾಯ್ತು ಅಂತಿದ್ದಾರೆ.

First published:

 • 18

  Ileana D'Cruz: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಇಲಿಯಾನಾ ಡಿಕ್ರೂಜ್; ಕಾಯಿಲೆಯಿಂದ ಬಳಲುತ್ತಿದ್ದಾರಾ ನಟಿ?

  ಟಾಲಿವುಡ್ ನಟ ನಂದಮೂರಿ ತಾರಕ ರತ್ನ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ. ಇದೇ ವೇಳೆ ನಟ ಇಲಿಯಾನಾ ಕೂಡ ಆಸ್ಪತ್ರೆಗೆ ದಾಖಲಾಗಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ.

  MORE
  GALLERIES

 • 28

  Ileana D'Cruz: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಇಲಿಯಾನಾ ಡಿಕ್ರೂಜ್; ಕಾಯಿಲೆಯಿಂದ ಬಳಲುತ್ತಿದ್ದಾರಾ ನಟಿ?

  ಕಳೆದ 3 ದಿನಗಳಿಂದ ಇಲಿಯಾನಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಅನಾರೋಗ್ಯದ ಬಗ್ಗೆ ನಟಿ ಇಲಿಯಾನಾ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

  MORE
  GALLERIES

 • 38

  Ileana D'Cruz: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಇಲಿಯಾನಾ ಡಿಕ್ರೂಜ್; ಕಾಯಿಲೆಯಿಂದ ಬಳಲುತ್ತಿದ್ದಾರಾ ನಟಿ?

  ಆದರೆ ಇಲಿಯಾನಾಗೆ ಏನಾಗಿದೆ, ನಟಿ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯಾದ್ರೂ ಏನು ಎಂಬುದನ್ನು ನಟಿ ಇಲಿಯಾನಾ ತಿಳಿಸಿಲ್ಲ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  MORE
  GALLERIES

 • 48

  Ileana D'Cruz: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಇಲಿಯಾನಾ ಡಿಕ್ರೂಜ್; ಕಾಯಿಲೆಯಿಂದ ಬಳಲುತ್ತಿದ್ದಾರಾ ನಟಿ?

  ಈ ಹಿಂದೆ ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ನಟಿ ಹೇಳಿದ್ದರು. ಇದೀಗ ಈ ಸಮಸ್ಯೆಯಿಂದಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರಾ ಎಂಬುದು ಯಾವುದೇ ಮಾಹಿತಿಯಿಲ್ಲ.

  MORE
  GALLERIES

 • 58

  Ileana D'Cruz: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಇಲಿಯಾನಾ ಡಿಕ್ರೂಜ್; ಕಾಯಿಲೆಯಿಂದ ಬಳಲುತ್ತಿದ್ದಾರಾ ನಟಿ?

  ಆದರೆ ನಟಿಯ ಪೋಸ್ಟ್ ನೋಡುತ್ತಿದ್ದಂತೆ ಅಭಿಮಾನಿಗಳು ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸುತ್ತಿದ್ದಾರೆ.

  MORE
  GALLERIES

 • 68

  Ileana D'Cruz: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಇಲಿಯಾನಾ ಡಿಕ್ರೂಜ್; ಕಾಯಿಲೆಯಿಂದ ಬಳಲುತ್ತಿದ್ದಾರಾ ನಟಿ?

  ಇಲಿಯಾನಾ ಡಿಕ್ರೂಜ್ 2006 ರಲ್ಲಿ 'ದೇವದಾಸು' ಚಿತ್ರದ ಮೂಲಕ ತಮ್ಮ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. 2012ರಲ್ಲಿ ಬರ್ಫಿ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ರು.

  MORE
  GALLERIES

 • 78

  Ileana D'Cruz: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಇಲಿಯಾನಾ ಡಿಕ್ರೂಜ್; ಕಾಯಿಲೆಯಿಂದ ಬಳಲುತ್ತಿದ್ದಾರಾ ನಟಿ?

  ದೇವದಾಸ್ ಚಿತ್ರಕ್ಕೆ ಉತ್ತಮ ಯಶಸ್ಸು ಸಿಕ್ಕ ಬಳಿಕ ಮಹೇಶ್ ಮತ್ತು ಪುರಿ ಕಾಂಬಿನೇಷನ್ ನ ‘ಪೋಕಿರಿ’ ಚಿತ್ರದಲ್ಲಿ ನಟಿಸಿ ಒಂದೇ ಒಂದು ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದ್ರು. ಪೋಕಿರಿ ಹಿಟ್ ಚಿತ್ರದ ನಂತರ ಇಲಿಯಾನಾ ಪಡ್ಡೆ ಹುಡುಗರ ಅಚ್ಚುಮೆಚ್ಚಿನ ನಟಿಯಯಾದ್ರು (ಚಿತ್ರಕೃಪೆ: Instagram)

  MORE
  GALLERIES

 • 88

  Ileana D'Cruz: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಇಲಿಯಾನಾ ಡಿಕ್ರೂಜ್; ಕಾಯಿಲೆಯಿಂದ ಬಳಲುತ್ತಿದ್ದಾರಾ ನಟಿ?

  ಇಲಿಯಾನಾ ತಮ್ಮ 10 ನೇ ವಯಸ್ಸಿನಲ್ಲೇ ನಟನೆ ಮಾಡಲು ಆರಂಭಿಸಿದ್ರು. ಬಾಲಿವುಡ್ ಪ್ರವೇಶಕ್ಕೂ ಮುನ್ನ ತೆಲುಗು, ತಮಿಳು ಚಿತ್ರಗಳಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದರು.

  MORE
  GALLERIES