Iliana Dcruz: ಬೇಬಿ ಬಂಪ್ ತೋರಿಸಿ ಏನ್ ಹೇಳಿದ್ರು ಇಲಿಯಾನಾ? ನಟಿಯ ಗಂಡನ ಬಗ್ಗೆ ನೆಟ್ಟಿಗರ ಪ್ರಶ್ನೆಗೆ ಸಿಗುತ್ತಾ ಉತ್ತರ?

Iliana D'cruz Baby Bump: ಸೌತ್ ಸಿನಿಮಾ ಇಂಡಸ್ಟ್ರಿಯ ಜನಪ್ರಿಯ ನಟಿ ಇಲಿಯಾನಾ ಡಿಕ್ರೂಜ್ ಇತ್ತೀಚಿಗಷ್ಟೇ ಗರ್ಭಿಣಿ ಎನ್ನುವ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡರು. ಮದುವೆಯಾಗದೇ ನಟಿ ಗರ್ಭಿಣಿಯಾಗಿದ್ದರು, ಯಾರು ನಿಮ್ಮ ಗಂಡ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಇದೀಗ ನಟಿ ಹೊಸ ವಿಡಿಯೋ ಶೇರ್​ ಮಾಡಿದ್ದಾರೆ.

First published:

  • 18

    Iliana Dcruz: ಬೇಬಿ ಬಂಪ್ ತೋರಿಸಿ ಏನ್ ಹೇಳಿದ್ರು ಇಲಿಯಾನಾ? ನಟಿಯ ಗಂಡನ ಬಗ್ಗೆ ನೆಟ್ಟಿಗರ ಪ್ರಶ್ನೆಗೆ ಸಿಗುತ್ತಾ ಉತ್ತರ?

    ನಟಿ ಇಲಿಯಾನಾ ಡಿಕ್ರೂಜ್ ಸದ್ಯಕ್ಕೆ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದಾರೆ. ಇಲಿಯಾನಾ ಗರ್ಭಿಣಿ ಎನ್ನುವ ಸುದ್ದಿ ಹೊರಬಿದ್ದ ಬಳಿಕ ಭಾರೀ ಸುದ್ದಿಯಲ್ಲಿದ್ದಾರೆ. ಮಗುವಿನ ತಂದೆ ಯಾರೆಂಬುದನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳದೆ ಶಾಕ್ ನೀಡಿದ್ರು.

    MORE
    GALLERIES

  • 28

    Iliana Dcruz: ಬೇಬಿ ಬಂಪ್ ತೋರಿಸಿ ಏನ್ ಹೇಳಿದ್ರು ಇಲಿಯಾನಾ? ನಟಿಯ ಗಂಡನ ಬಗ್ಗೆ ನೆಟ್ಟಿಗರ ಪ್ರಶ್ನೆಗೆ ಸಿಗುತ್ತಾ ಉತ್ತರ?

    ಪೋಸ್ಟ್ ನೋಡಿದ ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ. ಇದೀಗ ನಟಿ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದು, ನಟಿ ಇಲಿಯಾನಾ ನನಗೆ ನಿದ್ರೆ ಬರುತ್ತಿಲ್ಲ ಎನ್ನುತ್ತಿದ್ದಾರೆ. ಇದರ ಜೊತೆಗೆ ತಮ್ಮ ಮಗುವಿನ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 38

    Iliana Dcruz: ಬೇಬಿ ಬಂಪ್ ತೋರಿಸಿ ಏನ್ ಹೇಳಿದ್ರು ಇಲಿಯಾನಾ? ನಟಿಯ ಗಂಡನ ಬಗ್ಗೆ ನೆಟ್ಟಿಗರ ಪ್ರಶ್ನೆಗೆ ಸಿಗುತ್ತಾ ಉತ್ತರ?

    ಇಲಿಯಾನಾ ಡಿಕ್ರೂಜ್ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಟಿ ಮೊದಲ ಬಾರಿಗೆ ತನ್ನ ಬೇಬಿ ಬಂಪ್ ತೋರಿಸುತ್ತಿದ್ದಾರೆ. (ಫೋಟೋ ಕೃಪೆ: Instagram: @ileana_official)

    MORE
    GALLERIES

  • 48

    Iliana Dcruz: ಬೇಬಿ ಬಂಪ್ ತೋರಿಸಿ ಏನ್ ಹೇಳಿದ್ರು ಇಲಿಯಾನಾ? ನಟಿಯ ಗಂಡನ ಬಗ್ಗೆ ನೆಟ್ಟಿಗರ ಪ್ರಶ್ನೆಗೆ ಸಿಗುತ್ತಾ ಉತ್ತರ?

    ಇಲಿಯಾನಾ ತನ್ನ ಗರ್ಭಧಾರಣೆಯನ್ನು ಘೋಷಿಸಿದಾಗಿನಿಂದಲೂ ಸಖತ್ ಸುದ್ದಿಯಲ್ಲಿದ್ದಾರೆ. ಬೇಬಿ ಬಂಪ್​ ವೀಡಿಯೊವನ್ನು ಹಂಚಿಕೊಂಡ ಇಲಿಯಾನಾ, 'ಲೈಫ್ ಲೇಟೆಲಿ' ಎಂದು ಬರೆದಿದ್ದಾರೆ. (ಫೋಟೋ ಕೃಪೆ: Instagram: @ileana_official)

    MORE
    GALLERIES

  • 58

    Iliana Dcruz: ಬೇಬಿ ಬಂಪ್ ತೋರಿಸಿ ಏನ್ ಹೇಳಿದ್ರು ಇಲಿಯಾನಾ? ನಟಿಯ ಗಂಡನ ಬಗ್ಗೆ ನೆಟ್ಟಿಗರ ಪ್ರಶ್ನೆಗೆ ಸಿಗುತ್ತಾ ಉತ್ತರ?

    ಇದಕ್ಕೂ ಮುನ್ನ ಇಲಿಯಾನಾ ಡಿಕ್ರೂಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗರ್ಭಿಣಿ ಎನ್ನುವ ವಿಷಯವನ್ನು ಹಂಚಿಕೊಂಡಿದ್ರು. ಇಲಿಯಾನಾ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. (ಫೋಟೋ ಕೃಪೆ: Instagram: @ileana_official)

    MORE
    GALLERIES

  • 68

    Iliana Dcruz: ಬೇಬಿ ಬಂಪ್ ತೋರಿಸಿ ಏನ್ ಹೇಳಿದ್ರು ಇಲಿಯಾನಾ? ನಟಿಯ ಗಂಡನ ಬಗ್ಗೆ ನೆಟ್ಟಿಗರ ಪ್ರಶ್ನೆಗೆ ಸಿಗುತ್ತಾ ಉತ್ತರ?

    ನಟಿ ಇಲಿಯಾನಾ ಹಿಂದೆ ಇನ್ಸ್ಟಾಗ್ರಾಮ್​ನಲ್ಲಿ ಮಗುವಿನ ಟಿ-ಶರ್ಟ್ ಫೋಟೋವನ್ನು ಹಂಚಿಕೊಂಡಿದ್ದರು. ಅದರಲ್ಲಿ 'ಮಾಮಾ' ಎಂದು ಬರೆಯಲಾಗಿದೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಶಾಕ್ ಆಗಿದ್ರು. (ಫೋಟೋ ಕೃಪೆ: Instagram: @ileana_official)

    MORE
    GALLERIES

  • 78

    Iliana Dcruz: ಬೇಬಿ ಬಂಪ್ ತೋರಿಸಿ ಏನ್ ಹೇಳಿದ್ರು ಇಲಿಯಾನಾ? ನಟಿಯ ಗಂಡನ ಬಗ್ಗೆ ನೆಟ್ಟಿಗರ ಪ್ರಶ್ನೆಗೆ ಸಿಗುತ್ತಾ ಉತ್ತರ?

    ಇಲಿಯಾನಾ ಅವರ ಪೋಸ್ಟ್​ಗೆ ಕಾಮೆಂಟ್ ಮಾಡಿದ ಅನೇಕ ಬಳಕೆದಾರರು ಆಕೆಗೆ ಶುಭ ಹಾರೈಸಿದ್ರು. ಮಗುವಿನ ತಂದೆ ಯಾರು ಎಂದು ಹೇಳಿ ಇಲಿಯಾನಾ ಎಂದು ಅನೇಕ ನೆಟ್ಟಿಗರು ಕಮೆಂಟ್ ಮಾಡಿದ್ರು. (ಫೋಟೋ ಕೃಪೆ: Instagram: @ileana_official)

    MORE
    GALLERIES

  • 88

    Iliana Dcruz: ಬೇಬಿ ಬಂಪ್ ತೋರಿಸಿ ಏನ್ ಹೇಳಿದ್ರು ಇಲಿಯಾನಾ? ನಟಿಯ ಗಂಡನ ಬಗ್ಗೆ ನೆಟ್ಟಿಗರ ಪ್ರಶ್ನೆಗೆ ಸಿಗುತ್ತಾ ಉತ್ತರ?

    ಇಲಿಯಾನಾ ಡಿಕ್ರೂಜ್ ಕೆಲವು ವರ್ಷಗಳ ಹಿಂದೆ ಆಂಡ್ರ್ಯೂ ನೀಬೋನ್ ಜೊತೆ ಸಂಬಂಧ ಹೊಂದಿದ್ದರು. ಒಮ್ಮೆ ಪೋಸ್ಟ್ನಲ್ಲಿ, ನಟಿ ನೀಬೋನ್ ಅನ್ನು 'ಅತ್ಯಂತ ಅದ್ಭುತ' ಪತಿ ಎಂದು ಬಣ್ಣಿಸಿದ್ದಾರೆ. (ಫೋಟೋ ಕೃಪೆ: Instagram: @ileana_official)9

    MORE
    GALLERIES