Ileana D'Cruz: ಒಂದು ಕಾಲದ ಸ್ಟಾರ್‌ ನಟಿಗೆ ಈಗ ಬಂತಾ ಕಂಕಣಭಾಗ್ಯ? ಈ ಚೆಲುವೆ ಯಾರು ಅಂತ ನೋಡಿ

ಇಲಿಯಾನಾ ಒಂದು ಕಾಲದಲ್ಲಿ ಸ್ಟಾರ್ ನಟಿ. ಇಲಿಯಾನಾ ಪ್ರೀತಿಯ ಬಗ್ಗೆ ಈಗಾಗಲೇ ಹಲವು ರೂಮರ್ ಗಳು ಕೇಳಿ ಬಂದಿವೆ. ಆದರೆ ಶೀಘ್ರದಲ್ಲೇ ಅವರು ಸೊಸೆಯಾಗಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್‌ನ ಸ್ಟಾರ್ ಹೀರೋಯಿನ್ ಸಹೋದರನ ಜೊತೆ ಮದುವೆಗೆ ರೆಡಿಯಾಗುತ್ತಿದ್ದಾರಂತೆ!

First published: