Actress Ileana: ಇಲಿಯಾನಾ ಹೊಸ ಲವ್ ಸ್ಟೋರಿ, ಸ್ಟಾರ್ ಹೀರೋಯಿನ್ ಅಣ್ಣನ ಜೊತೆ ಸೀಕ್ರೆಟ್ ಡೇಟಿಂಗ್​?

Ileana D'Cruz Dating: ಬಾಲಿವುಡ್ನಲ್ಲಿ ಕ್ರೇಜ್ ಹುಟ್ಟಿಸಿದ್ದ ಇಲಿಯಾನಾ ಸದ್ಯ ಸುದ್ದಿಯಲ್ಲಿದ್ದಾರೆ. ಅವರ ಡೇಟಿಂಗ್ ವಿಷಯಗಳು ಚರ್ಚೆಯಾಗುತ್ತಿವೆ. ಮೊನ್ನೆ ಮೊನ್ನೆಯವರೆಗೂ ಬೇರೆ ಹುಡುಗನ ಜೊತೆ ಲವ್ನಲ್ಲಿದ್ದ ಈ ಚೆಲುವೆ ಈಗ ಸ್ಟಾರ್ ಹೀರೋಯಿನ್ ಅಣ್ಣಾನ ಜೊತೆ ಡೇಟಿಂಗ್ ಮಾಡ್ತಿದ್ದಾರಂತೆ.

First published: