Ileana D'Cruz: ಹಾಟ್​ ಫೋಟೋ ಹಾಕಿ ಮತ್ತೆ ಸುದ್ದಿಯಾದ್ರು ಇಲಿಯಾನಾ ಡಿ ಕ್ರೂಜ್

ನಟಿ ಇಲಿಯಾನಾ ಡಿ ಕ್ರೂಜ್ ಸಿನಿಮಾಗಿಂತ ಹಾಟ್ ಫೋಟೋ ಮೂಲಕವೇ ಇತ್ತೀಚೆಗೆ ಸುದ್ದಿಯಾಗುತ್ತಿದ್ದಾರೆ. ತಮ್ಮ ಜನ್ಮದಿನದಂದು ಬಿಕಿನಿ ವಿಡಿಯೋ ಹಾಕಿ ಸುದ್ದಿಯಾಗಿದ್ದ ಅವರು, ಈಗ ಮತ್ತೆ ಹಾಟ್ ಫೋಟೋ ಹಾಕಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.

First published: