ನಟಿ ಇಲಿಯಾ ಡಿ ಕ್ರೂಜ್ ಕನ್ನಡ ಸೇರಿ ಸಾಕಷ್ಟು ಭಾಷೆಯ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ದಕ್ಷಿಣ ಭಾರತ ಸಿನಿಮಾಗಳ ಬಗ್ಗೆ ತಾತ್ಸಾರ ತೋರಿದ್ದ ಅವರು ಬಾಲಿವುಡ್ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಅದೇನೆಂದರೆ, ಇಲಿಯಾನ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರಂತೆ! ಈ ಬಗ್ಗೆ ಮಾತನಾಡಿರುವ ಇಲಿಯಾನಾ, ನಾನು ಹೇಗಿದ್ದೇನೆ, ಹೇಗೆ ಕಾಣುತ್ತೇನೆ ಎನ್ನುವ ವಿಚಾರದ ಬಗ್ಗೆ ಸದಾ ಚಿಂತೆ ಕಾಡುತ್ತಿತ್ತು. ಆದರೆ, ಬರುಬರುತ್ತಾ ನನ್ನ ಬಗ್ಗೆ ನನಗೆ ಕಾಳಜಿ ಬರಲು ಆರಂಭವಾಗಿತ್ತು. ಹೀಗಾಗಿ ನಾನು ಸಾಕಷ್ಟು ಬದಲಾವಣೆ ಮಾಡಿಕೊಂಡೆ ಎಂದಿದ್ದಾರೆ ಅವರು. ನನಗೆ ಖಿನ್ನತೆ ಇತ್ತು ಎನ್ನುವ ಬಗ್ಗೆ ಗೊತ್ತಿರಲಿಲ್ಲ. ನಾನೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದೆ ಎಂದಿದ್ದಾರೆ ಇಲಿಯಾನಾ. ಇಲಿಯಾನಾ ದೇಹತೂಕ ಮಿತಿಮೀರಿತ್ತಂತೆ. ಹೀಗಾಗಿ ಮತ್ತೆ ತೆಳ್ಳಗಾಗಲುಇಲಿಯಾನಾ ಜಿಮ್ನಲ್ಲಿ ಸಾಕಷ್ಟು ವರ್ಕೌಟ್ ಮಾಡಿದ್ದರಂತೆ. ಇದಾದ ನಂತರ ಅವರಲ್ಲಿ ಸಾಕಷ್ಟು ಬದಲಾವಣೆಗಳು ಕಂಡವಂತೆ. ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಇಲಿಯಾನಾ ಬಹುಭಾಷಾ ನಟಿ ಇಲಿಯಾನಾ ಬಹುಭಾಷಾ ನಟಿ ಇಲಿಯಾನಾ