Ileana D'Cruz: ಇದೀಗ ಟಾಲಿವುಡ್, ಬಾಲಿವುಡ್ ಬೆಡಗಿ ಇಲಿಯಾನಾ ಡಿ ಕ್ರೂಸ್ ಸುದ್ದಿಯಾಗಿದ್ದಾರೆ. ನಟಿ ಬೀಚ್ ಬದಿಯಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಅಭಿಮಾನಿಗಳ ನಿದ್ದೆ ಕೆಡಿಸಿದ್ದಾರೆ.
ಸೆಲೆಬ್ರಿಟಿಗಳು ಅಂದ ಮೇಲೆ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಕೆಲವೊಮ್ಮೆಯಾವುದೋ ಹೇಳಿಕೆ ನೀಡಿ ಸುದ್ದಿಯಾದರೆ.ಇನ್ನು ಕೆಲಮೊಮ್ಮೆ ಸಿನಿಮಾ, ಫೋಟೋಶೂಟ್ ಮೂಲಕ ಸುದ್ದಿಯಾಗುತ್ತಿರುತ್ತಾರೆ.
2/ 35
ಅದರಂತೆ ಇದೀಗ ಟಾಲಿವುಡ್, ಬಾಲಿವುಡ್ ಬೆಡಗಿ ಇಲಿಯಾನಾ ಡಿ ಕ್ರೂಸ್ ಸುದ್ದಿಯಾಗಿದ್ದಾರೆ. ನಟಿ ಬೀಚ್ ಬದಿಯಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಅಭಿಮಾನಿಗಳ ನಿದ್ದೆ ಕೆಡಿಸಿದ್ದಾರೆ.
3/ 35
ಇಲಿಯಾನ ಮೂಲತಃ ಮುಂಬೈ ಮೂಲದವರಾಗಿದ್ದು, ತಮಿಳು, ತೆಲುಗು, ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.
4/ 35
ಹಿಂದಿಯಲ್ಲಿ ಮೆ ತೆರಾ ಹೀರೋ, ಪಾಗಲ್ಪಂತಿ, ಬಾದ್ಶಾಹೊ, ಬರ್ಫಿ ಹೀಗೆ ಆನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಜೊತೆಗೆ ಅಭಿನಯಿಸಿದ್ದಾರೆ.
5/ 35
ತೆಲುಗು, ತಮಿಳು ಸಿನಿಮಾ ಮಾತ್ರವಲ್ಲದೆ ಕನ್ನಡದಲ್ಲಿ ಹುಡ್ಗ ಹುಡ್ಗಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
6/ 35
2006ರಿಂದ ಸಿನಿಮಾ ರಂಗದತ್ತ ಪ್ರಯಾಣ ಬೆಳೆಸಿದ ಅವರು 25 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ.
7/ 35
ಕಳೆದ ವರ್ಷ ಪಾಗಲ್ಪಂತಿ ಸಿನಿಮಾದಲ್ಲಿ ಸಂಜನಾ ಪಾತ್ರವನ್ನು ಮಾಡಿದ್ದರು.
8/ 35
ಈ ವರ್ಷ ದಿ ಬಿಗ್ ಬುಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಕಂಪ್ಲೀಟ್ ನಂತರ ಸಿನಿಮಾ ತೆರೆಗೆ ಬರಲಿದೆ