ಮನೋರಂಜನಾ ಲೋಕದಲ್ಲಿ ಹೀರೋಗಳಷ್ಟು ಬಾಳ್ವಿಕೆ ಹೀರೋಯಿನ್ಗಳಿಗಿಲ್ಲ. ಬಾಲಿವುಡ್ನ ಸ್ಟಾರ್ ನಟರು 60ರ ನಂತರವೂ 20ರ ನಟಿಯ ಜೊತೆ ರೊಮ್ಯಾನ್ಸ್ ಮಾಡುತ್ತಾರೆ. ಇದು ತುಂಬಾ ಕಾಮನ್. ಸೌತ್ನಲ್ಲಿಯೂ ಈ ಪದ್ಧತಿ ಇದೆ. ಆದರೆ ಹೀರೋಯಿನ್ಗಳ ಕಥೆ ಹೀಗಲ್ಲ.
2/ 9
ಹೀರೋಯಿನ್ಗಳಿಗೆ 30 ವರ್ಷ ಕಳೆಯುತ್ತಿದ್ದಂತೆ ಹೀರೋಯಿನ್ ಡಿಮ್ಯಾಂಡ್ ಕಮ್ಮಿಯಾಗುತ್ತದೆ. 35 ಕಳೆದ ಮೇಲಂತೂ ಅತ್ತಿಗೆ, ಅಮ್ಮ, ಅಕ್ಕನ ಪಾತ್ರಗಳು ಫಿಕ್ಸ್. ಹಾಗಾಗಿ ನಟಿಯರು ಹೀರೋಯಿನ್ಗಳಾಗಿ ಮೆರೆಯೋ ಆ ಸುವರ್ಣ ಕಾಲಾವಧಿ ಅವರ ಕೆರಿಯರ್ನಲ್ಲಿ ಪ್ರಮುಖವಾಗಿರುತ್ತದೆ.
3/ 9
ಆದರೆ ಅಂದಿನಿಂದಲೂ ನಟಿಯರಿಗೆ ಹೀರೋಯಿನ್ ಆಗಿ ಉಳಿಯುವ ಕಾಲಾವಧಿ ಕಮ್ಮಿ ಇದೆ. ಗರಿಷ್ಠ 10 ವರ್ಷ ಒಬ್ಬ ನಟಿ ಹೀರೋಯಿನ್ ಆಗಿಯೇ ಫೀಲ್ಡ್ನಲ್ಲಿರುತ್ತಾರೆ. ಇದಕ್ಕೆ ಭೂಮಿಕಾ ಚಾವ್ಲಾ ಕೂಡಾ ಹೊರತಲ್ಲ.
4/ 9
ನಟಿ ಭೂಮಿಕಾ ಚಾವ್ಲಾ ಅವರು ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ. ಈ ರೀತಿಯ ತಾರತಮ್ಯ ನನಗೆ ಇಷ್ಟವಿಲ್ಲ ಎಂದು ಮುಕ್ತವಾಗಿ ಹೇಳಿದ್ದಾರೆ. ನಟಿ ಕೊಟ್ಟಿರುವಂತಹ ಹೇಳಿಕೆ ಈಗ ಎಲ್ಲೆಡೆ ವೈರಲ್ ಆಗಿದೆ. ಭೂಮಿಕಾ ಹೇಳಿದ್ದೇನು ಗೊತ್ತಾ?
5/ 9
ಸಿನಿಮಾ ಆಗಲಿ ಅಥವಾ ನಿಜ ಜೀವನ ಆಗಲಿ. ಆದರೆ ಮಹಿಳೆ ತನಗಿಂತ ಚಿಕ್ಕ ವಯಸ್ಸಿನ ಯುವಕ ಅಥವಾ ಹುಡುಗನ ಜೊತೆ ರೊಮ್ಯಾನ್ಸ್ ಮಾಡುವುದನ್ನು ಎಷ್ಟು ಬೇಗನೆ ಜಡ್ಜ್ ಮಾಡುತ್ತಾರೆ. ಇದು ಸರಿಯಲ್ಲ ಎಂದಿದ್ದಾರೆ ಭೂಮಿಕಾ. ನನಗೆ ಈ ತಾರತಮ್ಯ ಇಷ್ಟವಾಗುವುದಿಲ್ಲ ಎಂದಿದ್ದಾರೆ.
6/ 9
ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡಾ ಹೀರೋ ತನಗಿಂತ ಅರ್ಧ ವಯಸ್ಸು ಚಿಕ್ಕ ಹೀರೋಯಿನ್ ಜೊತೆ ರೊಮ್ಯಾನ್ಸ್ ಮಾಡಬಹುದು. ಹಾಗಿದ್ದ ಮೇಲೆ ನಾನು ಕೂಡಾ ಕಿಡ್ ಜೊತೆ ರೊಮ್ಯಾನ್ಸ್ ಮಾಡಬಹುದು ಎಂದು ತಮಾಷೆ ಮಾಡಿದ್ದಾರೆ.
7/ 9
ಚಿಕ್ಕ ವಯಸ್ಸಿನ, ಚೆನ್ನಾಗಿ ಕಾಣುವ ಯುವಕನ ಜೊತೆ ನಾನ್ಯಾಕೆ ರೊಮ್ಯಾನ್ಸ್ ಮಾಡಬಾರದು ಎಂದು ಪ್ರಶ್ನಿಸಿ ಜೋರಾಗಿ ನಕ್ಕು ಮಾತು ಮುಗಿಸಿದ್ದಾರೆ ನಟಿ ಭೂಮಿಕಾ. ಅವರು ಕೊಟ್ಟಿರುವ ಹೇಳಿಕೆ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
8/ 9
ಅಯ್ಯೋ ಮೇಡಂ ಇಷ್ಟು ದೊಡ್ಡೋರಾಗಿ ನೀವೇನ್ ಹೇಳಿಬಿಟ್ರಿ ಎಂದು ಕೆಲವು ಪ್ರಶ್ನಿಸಿದರೆ ಇನ್ನು ಕೆಲವರು ನಟಿ ಹೇಳಿದ್ದರಲ್ಲಿ ತಪ್ಪೇನು, ಆಕೆ ಹೇಳಿದ್ದೂ ಕೂಡಾ ಸರಿ ಇದೆ ಎಂದು ಸಪೋರ್ಟ್ ಮಾಡಿದ್ದಾರೆ.
9/ 9
ಒಂದು ಕಾಲದಲ್ಲಿ ತಮಿಳು, ತೆಲುಗು, ಹಿಂದಿಯಲ್ಲಿ ಹೀರೋಯಿನ್ ಆಗಿ ಮಿಂಚಿದ್ದ ಬಹುಭಾಷಾ ನಟಿ ಭೂಮಿಕಾ ಚಾವ್ಲಾ ಅವರು ಈಗ ಅತ್ತಿಗೆ ಪಾತ್ರ, ಸೈಡ್ ರೋಲ್ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ನಟಿಸಿದ್ದಾರೆ.
First published:
19
Bhumika Chawla: ಬಾಲಕನ ಜೊತೆ ರೊಮ್ಯಾನ್ಸ್ ಮಾಡಬೇಕು ಎಂದ 44ರ ನಟಿ! ಅಯ್ಯೋ ಮೇಡಂ ನಿಮಗೇನಾಗಿದೆ ಎಂದ ನೆಟ್ಟಿಗರು