1989ರಲ್ಲಿ ಜನವರಿ 1ರಂದು ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ JANAM ಎನ್ನುವ ಗುಂಪು 'ಹಲ್ಲಾ ಬೋಲ್' ಹೆಸರಿನಲ್ಲಿ ಬೀದಿ ನಾಟಕ ಮಾಡುತ್ತಿತ್ತು. ಈ ವೇಳೆ ಗುಂಪೊಂದು ನಾಟಕಗಾರರ ಮೇಲೆ ಹಲ್ಲೆ ಮಾಡಿತ್ತು. ಇದರಲ್ಲಿ ಪ್ರಸಿದ್ಧ ನಾಟಕಗಾರ, ಅಂಕಣಗಾರರಾಗಿ ಖ್ಯಾತಿ ಪಡೆದಿದ್ದ ಸಫ್ದರ್ ಹಾಶ್ಮಿಗೆ ಗಂಭೀರ ಗಾಯವಾಗಿತ್ತು.