ಇದರೊಂದಿಗೆ ಕನ್ನಡದಿಂದಲೇ ಹೆಸರು ಮಾಡಿ, ಅನ್ಯಭಾಷೆಗೆ ಹೋದ ಮೇಲೆ ನಮ್ಮ ಭಾಷೆಯ ಬಗ್ಗೆ ಅಸಡ್ಡೆ ತೋರುವ ನಟಿಯರು ಒಂದೆಡೆಯಾದರೆ, ಅನ್ಯಭಾಷೆಯ ಸಂದರ್ಶನದಲ್ಲೇ ಕನ್ನಡ ಗೀತೆ ಹಾಡಬೇಕು, ಅಲ್ಲದೆ ನಾನು ಕರ್ನಾಟಕದವಳು, ಕನ್ನಡತಿ ಎಂದು ಹೆಮ್ಮೆಯಿಂದ ಹೇಳುವ ನಟಿ ನಿತ್ಯಾ ಮೆನನ್ ಅಭಿಮಾನಕ್ಕೆ ಅಭಿಮಾನಿಗಳು ಬಹುಪರಾಕ್ ಅಂದಿದ್ದಾರೆ.