ನಾನು ಭಾರತೀಯಳು ಎನ್ನುವುದಕ್ಕಿಂತ ನಾನು ಅಮೆರಿಕಾದವಳು ಅಲ್ಲ ಎನ್ನುವ ಭಾವನೆ ಹೆಚ್ಚಿತ್ತು. ತನ್ನ ಐಡೆಂಟಿಯನ್ನು ಬದಲಾಯಿಸಿ ಆ ಸ್ಥಳಕ್ಕೆ ಹೊಂದಿಕೊಳ್ಳಲು ತುಂಬಾ ಪ್ರಯತ್ನಿಸಿದ್ದಾರೆ ಪ್ರಿಯಾಂಕಾ ಚೋಪ್ರಾ ಒಪ್ಪಿಕೊಂಡಿದ್ದಾರೆ. ತಾನು ಯಾಕೆ ಡೇಟ್ ಮಾಡಬಾರದು, ರಾತ್ರಿ ಹೊರಗಡೆ ಹೋಗಬಾರದು ಎನ್ನುವುದನ್ನು ಗೆಳೆಯರ ಬಳಿ ಹೇಳುತ್ತಿದ್ದರಂತೆ ಪ್ರಿಯಾಂಕಾ.