ರಶ್ಮಿಕಾ ಅವರು ಕಿರಿಕ್ ಪಾರ್ಟಿ ಸಿನಿಮಾ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಶುರು ಮಾಡಿದ್ದಾರೆ. ಈ ಸಿನಿಮಾ 2016ರಲ್ಲಿ ರಿಲೀಸ್ ಆಯಿತು. ನಂತರ ಅಂಜನೀಪುತ್ರ(2017), ಗೀತಾ ಗೋವಿಂದಂ(2018), ಯಜಮಾನ (2019), ಸರಿಲೇರು ನೀಕೆವರು (2020), ಭೀಷ್ಮ (2020), ಪೊಗರು (2021), ಪುಷ್ಪಾ: ದಿ ರೈಸ್(2021), ಸೀತಾ ರಾಮಂ ಹಾಗೂ ಗುಡ್ಬೈ, ಮಿಷನ್ ಮಜ್ನು (2022), ವಾರಿಸು (2023) ಸಿನಿಮಾಗಳಲ್ಲಿ ನಟಿಸಿದ್ದಾರೆ.