Rahul Vaidya: ದಿನದ 18 ಗಂಟೆ ಉಪವಾಸ, ವಾರದಲ್ಲಿ ಒಂದು ದಿನ ಬರೀ ನೀರು! ಈ ಸೆಲೆಬ್ರಿಟಿ ಡಯೆಟ್ ಹೇಗಿದೆ ನೋಡಿ

Rahul Vaidya: ರಾಹುಲ್ ವೈದ್ಯ ಅವರು ಫಿಟ್ನೆಸ್ ಕಡೆ ಗಮನಹರಿಸಿದ್ದಾರೆ. ತಮ್ಮ ವರ್ಕೌಟ್ ಹಾಗೂ ಡಯೆಟ್ ವಿಚಾರವಾಗಿ ನಟ ನೆಟ್ಟಿಗರೊಂದಿಗೆ ವಿಶೇಷವಾಗಿರುವ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ.

First published:

  • 110

    Rahul Vaidya: ದಿನದ 18 ಗಂಟೆ ಉಪವಾಸ, ವಾರದಲ್ಲಿ ಒಂದು ದಿನ ಬರೀ ನೀರು! ಈ ಸೆಲೆಬ್ರಿಟಿ ಡಯೆಟ್ ಹೇಗಿದೆ ನೋಡಿ

    ಸಿಂಗರ್ ರಾಹುಲ್ ವೈದ್ಯ ಅವರು ಫಿಟ್ನೆಸ್ ಕಡೆ ಗಮನಹರಿಸಿದ್ದಾರೆ. ತಮ್ಮ ವರ್ಕೌಟ್ ಹಾಗೂ ಡಯೆಟ್ ವಿಚಾರವಾಗಿ ನಟ ನೆಟ್ಟಿಗರೊಂದಿಗೆ ವಿಶೇಷವಾಗಿರುವ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ರಾಹುಲ್ ತಾವು ಬೆನ್ನು ನೋವಿನಿಂದಾಗಿ ಪ್ರತಿದಿನ 16 ಗಂಟೆ ಉಪವಾಸ ಮಾಡುತ್ತಿರುವುದಾಗಿ ಹೇಳಿದ್ದಾರೆ.

    MORE
    GALLERIES

  • 210

    Rahul Vaidya: ದಿನದ 18 ಗಂಟೆ ಉಪವಾಸ, ವಾರದಲ್ಲಿ ಒಂದು ದಿನ ಬರೀ ನೀರು! ಈ ಸೆಲೆಬ್ರಿಟಿ ಡಯೆಟ್ ಹೇಗಿದೆ ನೋಡಿ

    ವಾರದ ಆರು ದಿನಗಳ ಕಾಲ ದಿನಕ್ಕೆ 18 ಗಂಟೆ ಉಪವಾಸ ಮಾಡುತ್ತಾರಂತೆ ರಾಹುಲ್ ವೈದ್ಯ. ವಾರದಲ್ಲಿ ಒಂದು ದಿನ ಬರೀ ನೀರನ್ನೇ ಕುಡಿಯುತ್ತಾರಂತೆ. ತಾವು ಈಗ ತೂಕ ಕಳೆದುಕೊಂಡಿದ್ದು ಸಣ್ಣ ಆಗಿದ್ದು ಮೊದಲಿಗಿಂತ ಬೆಟರ್ ಫೀಲ್ ಆಗ್ತಿದೆ ಎಂದಿದ್ದಾರೆ. ಆದರೆ ಉಪವಾಸ ಡಯೆಟ್ ಶುರು ಮಾಡೋ ಮೊದಲು ಎಕ್ಸ್​ಪರ್ಟ್ ಸಲಹೆ ಬೇಕೇ ಬೇಕು ಎಂದಿದ್ದಾರೆ.

    MORE
    GALLERIES

  • 310

    Rahul Vaidya: ದಿನದ 18 ಗಂಟೆ ಉಪವಾಸ, ವಾರದಲ್ಲಿ ಒಂದು ದಿನ ಬರೀ ನೀರು! ಈ ಸೆಲೆಬ್ರಿಟಿ ಡಯೆಟ್ ಹೇಗಿದೆ ನೋಡಿ

    ರಾಹುಲ್ ಇತ್ತೀಚೆಗೆ ಕೆಲವು ಫೋಟೋಸ್ ಶೇರ್ ಮಾಡಿದ್ದರು. ಪ್ರತಿದಿನ 16 ಗಂಟೆ ಉಪವಾಸ ಮಾಡುತ್ತಿರುವುದು ಚೆನ್ನಾಗಿ ವರ್ಕೌಟ್ ಆಗುತ್ತಿದೆ ಎಂದು ಬರೆದಿದ್ದರು. ಬೆನ್ನು ನೋವಿನ ಕಾರಣ ವರ್ಕೌಟ್ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಡಯೆಟ್ ಮಾಡುತ್ತಿರುವುದಾಗಿ ಹೇಳಿದ್ದಾರೆ.

    MORE
    GALLERIES

  • 410

    Rahul Vaidya: ದಿನದ 18 ಗಂಟೆ ಉಪವಾಸ, ವಾರದಲ್ಲಿ ಒಂದು ದಿನ ಬರೀ ನೀರು! ಈ ಸೆಲೆಬ್ರಿಟಿ ಡಯೆಟ್ ಹೇಗಿದೆ ನೋಡಿ

    ನಾನು ಈಗಾಗಲೇ ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ಇದು ನನ್ನ ಬೆನ್ನಿನ ಶಕ್ತಿಯನ್ನು ಕುಗ್ಗಿಸಿದೆ. ಹಾಗಾಗಿ ವರ್ಕೌಟ್ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

    MORE
    GALLERIES

  • 510

    Rahul Vaidya: ದಿನದ 18 ಗಂಟೆ ಉಪವಾಸ, ವಾರದಲ್ಲಿ ಒಂದು ದಿನ ಬರೀ ನೀರು! ಈ ಸೆಲೆಬ್ರಿಟಿ ಡಯೆಟ್ ಹೇಗಿದೆ ನೋಡಿ

    ನನ್ನ ತೂಕ ಹೆಚ್ಚಾಗುತ್ತಲೇ ಇತ್ತು. ಹಾಗಾಗಿ ನನಗೆ ಬೊಜ್ಜು ಕರಗಿಸಲು ಸಾಧ್ಯವಾಗದಿದ್ದರೆ ತಿನ್ನುವುದು ಕಡಿಮೆ ಮಾಡಬೇಕು ಎನಿಸಿತು. ನಾನು ಉಪವಾಸದ ಬಗ್ಗೆ ಓದಿದಾಗ ಅಚ್ಚರಿಯಾಯಿತು. ಇದರಿಂದ ಹಲವಾರು ಪ್ರಯೋಜನಗಳಿವೆ ಎಂದಿದ್ದಾರೆ.,

    MORE
    GALLERIES

  • 610

    Rahul Vaidya: ದಿನದ 18 ಗಂಟೆ ಉಪವಾಸ, ವಾರದಲ್ಲಿ ಒಂದು ದಿನ ಬರೀ ನೀರು! ಈ ಸೆಲೆಬ್ರಿಟಿ ಡಯೆಟ್ ಹೇಗಿದೆ ನೋಡಿ

    ನಾನು ಒಂದು ತಿಂಗಳಿಂದ ಉಪವಾಸ ಮಾಡುತ್ತಿದ್ದೇನೆ. ಈಗ ಅರ್ಧದಷ್ಟು ತೂಕ ಕಳೆದುಕೊಂಡಿದ್ದೇನೆ ಎಂದು ಪೋಸ್ಟ್​ನಲ್ಲಿ ಶೇರ್ ಮಾಡಿದ್ದಾರೆ ಬಿಗ್​ಬಾಸ್ ಖ್ಯಾತಿಯ ಗಾಯಕ ರಾಹುಲ್ ವೈದ್ಯ.

    MORE
    GALLERIES

  • 710

    Rahul Vaidya: ದಿನದ 18 ಗಂಟೆ ಉಪವಾಸ, ವಾರದಲ್ಲಿ ಒಂದು ದಿನ ಬರೀ ನೀರು! ಈ ಸೆಲೆಬ್ರಿಟಿ ಡಯೆಟ್ ಹೇಗಿದೆ ನೋಡಿ

    ನಟ ವಾರದಲ್ಲಿ 6 ದಿನ, ದಿನಕ್ಕೆ 18 ಗಂಟೆ ಉಪವಾಸ ಮಾಡುತ್ತಿದ್ದಾರೆ. ನೀರು ಮಾತ್ರ ಕುಡಿಯುತ್ತಾರೆ. ಉಪವಾಸದ ಹೊರತಾಗಿ ವಾರದ ಒಂದು ದಿನ 24 ಗಂಟೆ ಉಪವಾಸ ಮಾಡುತ್ತೇನೆ. ಇದು ತುಂಬಾ ಸಹಾಯವಾಗುತ್ತದೆ ಎಂದಿದ್ದಾರೆ.

    MORE
    GALLERIES

  • 810

    Rahul Vaidya: ದಿನದ 18 ಗಂಟೆ ಉಪವಾಸ, ವಾರದಲ್ಲಿ ಒಂದು ದಿನ ಬರೀ ನೀರು! ಈ ಸೆಲೆಬ್ರಿಟಿ ಡಯೆಟ್ ಹೇಗಿದೆ ನೋಡಿ

    ನಾನು ಏನಾದರೂ 20 ದಿನ ಅಥವಾ ಮೂರು ವಾರಗಳ ಕಾಲ ಮಾಡಿದರೆ ಅದರ ಪರಿಣಾಮ ನನ್ನ ದೇಹದಲ್ಲಿ ಕಂಡುಬರುತ್ತದೆ. ನಾನು ಉಪವಾಸ ಆರಂಭಿಸಿದಾಗಿನಿಂದ ತೂಕ ಇಳಿಕೆಯಾಗಿದೆ ಎಂದಿದ್ದಾರೆ.

    MORE
    GALLERIES

  • 910

    Rahul Vaidya: ದಿನದ 18 ಗಂಟೆ ಉಪವಾಸ, ವಾರದಲ್ಲಿ ಒಂದು ದಿನ ಬರೀ ನೀರು! ಈ ಸೆಲೆಬ್ರಿಟಿ ಡಯೆಟ್ ಹೇಗಿದೆ ನೋಡಿ

    ನೀವು ಉಪವಾಸ ಮಾಡುವಾಗ ಇದು ಕಷ್ಟ ಎನಿಸುತ್ತದೆ. ನಿಮ್ಮ ತಿನ್ನುವ ಬಯಕೆಯಿಂದ ನೀವು ನಿಮ್ಮ ಗಮನವನ್ನು ಬದಲಾಯಿಸಬೇಕಾಗುತ್ತದೆ. ತಿನ್ನುವುದನ್ನು ಹೊರತುಪಡಿಸಿ ಈ ಜಗತ್ತಿನಲ್ಲಿ ತುಂಬಾ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

    MORE
    GALLERIES

  • 1010

    Rahul Vaidya: ದಿನದ 18 ಗಂಟೆ ಉಪವಾಸ, ವಾರದಲ್ಲಿ ಒಂದು ದಿನ ಬರೀ ನೀರು! ಈ ಸೆಲೆಬ್ರಿಟಿ ಡಯೆಟ್ ಹೇಗಿದೆ ನೋಡಿ

    ನನಗೆ ಚಹಾ ತುಂಬಾ ಮಿಸ್ ಆಗುತ್ತದೆ. ಉಪವಾಸ ಮಾಡಿ ಕೆಲಸ ಮಾಡುವುದು ಕಷ್ಟ. ನಾನು ಶೋ ಮಾಡುವಾಗ ಡಯೆಟ್​ನಲ್ಲಿ ಸ್ವಲ್ಪ ಬದಲಾವಣೆ ಮಾಡುತ್ತೇನೆ. ಯಾಕೆಂದರೆ ಶೋ ಮಾಡಲು ತುಂಬಾ ಎನರ್ಜಿ ಬೇಕಾಗುತ್ತದೆ ಎಂದಿದ್ದಾರೆ.

    MORE
    GALLERIES