ರಾಖಿ ಸಾವಂತ್‍ಗೆ ಉತ್ತರ ನೀಡಿರುವ ಆದಿಲ್ ಖಾನ್, ನನಗೆ ಸುಶಾಂತ್ ಸಿಂಗ್ ರಜಪೂತ್ ತರ ಇರೋಕೆ ಇಷ್ಟ ಇಲ್ಲ.'ನಾನು ಮಹಿಳೆಯ ವಿರುದ್ಧ ಮಾತನಾಡಿಲ್ಲ ಎಂದ ಮಾತ್ರಕ್ಕೆ ನನ್ನ ತಪ್ಪು ಅಂತಲ್ಲ. ಮಹಿಳೆಯನ್ನು ಗೌರವಿಸಬೇಕು ಎನ್ನೋದನ್ನು ನಾನು ನನ್ನ ಧರ್ಮದಿಂದ ಕಲಿತಿದ್ದೇನೆ. ನಾನು ನನ್ನ ಧರ್ಮವನ್ನು ನಂಬುತ್ತೇನೆ' ಎಂದಿದ್ದಾರೆ.