Jacqueline Fernandez: ಮುಂದಿನ ವರ್ಷ ಎಲೆಕ್ಷನ್​ಗೆ ಸ್ಪರ್ಧಿಸುತ್ತೇನೆ, ಕೇಸ್​ನಿಂದ ನಿನ್ನನ್ನು ರಕ್ಷಿಸುತ್ತೇನೆ! ಜೈಲಿಂದಲೇ ರಕ್ಕಮ್ಮನಿಗೆ ಸುಕೇಶ್ ಅಭಯ

200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ಲಿನ್ ಹೆಸರು ಕೇಳಿ ಬರುತ್ತಲೇ ಇದೆ. ಇದೀಗ ಸುಕೇಶ್ ಕೇಸ್​ನಿಂದ ನಾನು ನಿನ್ನನ್ನು ರಕ್ಷಿಸುತ್ತೇನೆ ಎಂದಿರುವುದು ಎಲ್ಲೆಡೆ ಸುದ್ದಿಯಾಗಿದೆ.

First published:

  • 18

    Jacqueline Fernandez: ಮುಂದಿನ ವರ್ಷ ಎಲೆಕ್ಷನ್​ಗೆ ಸ್ಪರ್ಧಿಸುತ್ತೇನೆ, ಕೇಸ್​ನಿಂದ ನಿನ್ನನ್ನು ರಕ್ಷಿಸುತ್ತೇನೆ! ಜೈಲಿಂದಲೇ ರಕ್ಕಮ್ಮನಿಗೆ ಸುಕೇಶ್ ಅಭಯ

    ವಂಚಕ ಸುಕೇಶ್ ಚಂದ್ರಶೇಖರ್ ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ ಪರ ಮತ್ತೊಮ್ಮೆ ಬ್ಯಾಟಿಂಗ್ ಮಾಡಿದ್ದಾರೆ. ನಟಿ 200 ಕೋಟಿ ವಂಚನೆ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾನೆ ಸುಕೇಶ್. ನಾನು ನಿನ್ನನ್ನು ರಕ್ಷಿಸುತ್ತೇನೆ ಎಂಬ ಮೆಸೇಜ್ ಕೊಟ್ಟಿದ್ದಾನೆ.

    MORE
    GALLERIES

  • 28

    Jacqueline Fernandez: ಮುಂದಿನ ವರ್ಷ ಎಲೆಕ್ಷನ್​ಗೆ ಸ್ಪರ್ಧಿಸುತ್ತೇನೆ, ಕೇಸ್​ನಿಂದ ನಿನ್ನನ್ನು ರಕ್ಷಿಸುತ್ತೇನೆ! ಜೈಲಿಂದಲೇ ರಕ್ಕಮ್ಮನಿಗೆ ಸುಕೇಶ್ ಅಭಯ

    ದೆಹಲಿಯ ಪಟಿಯಾಲ ಹೌಸ್​ ಕೋರ್ಟ್​ನಲ್ಲಿ ಸುಕೇಶ್ ಚಂದ್ರಶೇಖರ್ ಆಪ್ ಪಕ್ಷದ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ಬೆದರಿಕೆ ಹಾಗೂ ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ.

    MORE
    GALLERIES

  • 38

    Jacqueline Fernandez: ಮುಂದಿನ ವರ್ಷ ಎಲೆಕ್ಷನ್​ಗೆ ಸ್ಪರ್ಧಿಸುತ್ತೇನೆ, ಕೇಸ್​ನಿಂದ ನಿನ್ನನ್ನು ರಕ್ಷಿಸುತ್ತೇನೆ! ಜೈಲಿಂದಲೇ ರಕ್ಕಮ್ಮನಿಗೆ ಸುಕೇಶ್ ಅಭಯ

    ಸುಕೇಶ್ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದು ತಮ್ಮ ವಿರುದ್ಧ ದಾಖಲಿಸಿರುವ ಕೇಸ್ ಹಿಂತೆಗೆದುಕೊಳ್ಳುವಂತೆ ಮಾನಸಿಕ ಕಿರುಕುಳ ನೀಡಿದ್ದಾರೆ ಸುಕೇಶ್ ಆರೋಪಿದ್ದಾನೆ. ಸುಕೇಶ್ ಕಸ್ಟಡಿಯನ್ನು ಎರಡು ದಿನ ಮುಂದೂಡಲಾಗಿದೆ.

    MORE
    GALLERIES

  • 48

    Jacqueline Fernandez: ಮುಂದಿನ ವರ್ಷ ಎಲೆಕ್ಷನ್​ಗೆ ಸ್ಪರ್ಧಿಸುತ್ತೇನೆ, ಕೇಸ್​ನಿಂದ ನಿನ್ನನ್ನು ರಕ್ಷಿಸುತ್ತೇನೆ! ಜೈಲಿಂದಲೇ ರಕ್ಕಮ್ಮನಿಗೆ ಸುಕೇಶ್ ಅಭಯ

    ಕೋರ್ಟ್​ ವಿಚಾರಣೆಯ ವೇಳೆ ಸುಕೇಶ್ ಆಪ್ ಸರ್ಕಾರವನ್ನು ಚಾಲೆಂಜ್ ಮಾಡಿದ್ದಾರೆ ಎನ್ನಲಾಗಿದೆ. ಕ್ಯಾಬಿನೆಟ್​ನಿಂದ ಜೈನ್ ಅವರನ್ನು ಕೆಳಗಿಳಿಸದೆ ಬಿಡಲ್ಲ ಎಂದು ಸವಾಲು ಹಾಕಿದ್ದಾಗಿ ತಿಳಿದುಬಂದಿದೆ.

    MORE
    GALLERIES

  • 58

    Jacqueline Fernandez: ಮುಂದಿನ ವರ್ಷ ಎಲೆಕ್ಷನ್​ಗೆ ಸ್ಪರ್ಧಿಸುತ್ತೇನೆ, ಕೇಸ್​ನಿಂದ ನಿನ್ನನ್ನು ರಕ್ಷಿಸುತ್ತೇನೆ! ಜೈಲಿಂದಲೇ ರಕ್ಕಮ್ಮನಿಗೆ ಸುಕೇಶ್ ಅಭಯ

    ಸುಕೇಶ್ ಅವರು ಸದ್ಯ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದು ಇದರ ಅವಧಿಯನ್ನು ಮತ್ತೆರಡು ದಿನ ಹೆಚ್ಚಿಸಲಾಗಿದೆ. ನಿರ್ಮಾಪಕ ಕರೀಮ್ ಮೊರಾನಿಗೂ ನೋಟಿಸ್ ಕಳುಹಿಸಲಾಗಿದೆ.

    MORE
    GALLERIES

  • 68

    Jacqueline Fernandez: ಮುಂದಿನ ವರ್ಷ ಎಲೆಕ್ಷನ್​ಗೆ ಸ್ಪರ್ಧಿಸುತ್ತೇನೆ, ಕೇಸ್​ನಿಂದ ನಿನ್ನನ್ನು ರಕ್ಷಿಸುತ್ತೇನೆ! ಜೈಲಿಂದಲೇ ರಕ್ಕಮ್ಮನಿಗೆ ಸುಕೇಶ್ ಅಭಯ

    ಸುಕೇಶ್ ಕೋರ್ಟ್ ವಿಚಾರಣೆ ವೇಳೆ ಏನೇ ಆದರೂ ನಾನು ಜಾಕ್ಲಿನ್ ಫನಾಂಡಿಸ್ ಅನ್ನು ರಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

    MORE
    GALLERIES

  • 78

    Jacqueline Fernandez: ಮುಂದಿನ ವರ್ಷ ಎಲೆಕ್ಷನ್​ಗೆ ಸ್ಪರ್ಧಿಸುತ್ತೇನೆ, ಕೇಸ್​ನಿಂದ ನಿನ್ನನ್ನು ರಕ್ಷಿಸುತ್ತೇನೆ! ಜೈಲಿಂದಲೇ ರಕ್ಕಮ್ಮನಿಗೆ ಸುಕೇಶ್ ಅಭಯ

    ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯಕ್ಕೆ ಎಲ್ಲವನ್ನೂ ಬಹಿರಂಗಪಡಿಸಿದ್ದು, ಚಾರ್ಜ್ ಶೀಟ್‌ನಲ್ಲಿ ವಿವರಗಳನ್ನು ಸೇರಿಸುವುದಾಗಿ ಸುಕೇಶ್ ಹೇಳಿದ್ದಾರೆ. ಮುಂದಿನ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾನೆ.

    MORE
    GALLERIES

  • 88

    Jacqueline Fernandez: ಮುಂದಿನ ವರ್ಷ ಎಲೆಕ್ಷನ್​ಗೆ ಸ್ಪರ್ಧಿಸುತ್ತೇನೆ, ಕೇಸ್​ನಿಂದ ನಿನ್ನನ್ನು ರಕ್ಷಿಸುತ್ತೇನೆ! ಜೈಲಿಂದಲೇ ರಕ್ಕಮ್ಮನಿಗೆ ಸುಕೇಶ್ ಅಭಯ

    ಜಾಕ್ಲಿನ್ ಫರ್ನಾಂಡೀಸ್ ಬಗ್ಗೆ ಮಾತನಾಡಿ, ಸುಕೇಶ್ ಸುಲಿಗೆ ಮಾಡಿಲ್ಲ. ಆತಂಕಪಡುವ ಅಗತ್ಯವಿಲ್ಲ. ನಿನ್ನನ್ನು ರಕ್ಷಿಸುತ್ತೇನೆ ಎಂದು ಹೇಳಿದ್ದಾನೆ. ಪ್ರಕರಣಕ್ಕೂ ನಟಿಗೂ ಏನು ಸಂಬಂಧ ಎಂಬುದು ಸ್ಪಷ್ಟವಾಗಿಲ್ಲ.

    MORE
    GALLERIES