Pavitra Lokesh-Naresh: ನಾನು ಬಿಲಿಯನೇರ್ ಎಂದ ನರೇಶ್, ಪವಿತ್ರಾ ಲವ್ ಸೀಕ್ರೆಟ್ ಗೊತ್ತಾಯ್ತು ಎಂದ ನೆಟ್ಟಿಗರು!

Naresh-Pavitra Lokesh: ಎಲ್ಲ ಹಣವೂ ವೈಟ್, ಬ್ಲ್ಯಾಕ್ ಅಲ್ಲ. ಅದಕ್ಕೆ ಬೇಕಾದ ಯಾವುದೇ ದಾಖಲೆ ಬೇಕಾದರೂ ತೋರಿಸಬಹುದು ಎಂದು ಹೇಳಿದ್ದಾರೆ ನರೇಶ್.

First published:

  • 19

    Pavitra Lokesh-Naresh: ನಾನು ಬಿಲಿಯನೇರ್ ಎಂದ ನರೇಶ್, ಪವಿತ್ರಾ ಲವ್ ಸೀಕ್ರೆಟ್ ಗೊತ್ತಾಯ್ತು ಎಂದ ನೆಟ್ಟಿಗರು!

    ಟಾಲಿವುಡ್​ನ ಹಿರಿಯ ನಟ ನರೇಶ್ ಹಾಗೂ ಅವರ ನಟಿ ಪವಿತ್ರಾ ಲೋಕೇಶ್ ಅವರ ರಿಲೇಷನ್​ಶಿಪ್ ವಿಚಾರ ಸುದ್ದಿಯಾಗುತ್ತಲೇ ಇರುತ್ತದೆ. ಈ ಜೋಡಿ ಈಗ ಮತ್ತೆ ಮದುವೆ ಸಿನಿಮಾ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಲ್ಲಿ ಪೆಲ್ಲಿ ಎಂದು ತೆಲುಗು ಹಾಗೂ ಮತ್ತೆ ಮದುವೆ ಎಂದು ಕನ್ನಡದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ.

    MORE
    GALLERIES

  • 29

    Pavitra Lokesh-Naresh: ನಾನು ಬಿಲಿಯನೇರ್ ಎಂದ ನರೇಶ್, ಪವಿತ್ರಾ ಲವ್ ಸೀಕ್ರೆಟ್ ಗೊತ್ತಾಯ್ತು ಎಂದ ನೆಟ್ಟಿಗರು!

    ಈ ಸಿನಿಮಾವನ್ನು ನಿರ್ದೇಶಕ ಎಂಎಸ್ ರಾಜು ನಿರ್ದೇಶಿಸುತ್ತಿದ್ದಾರೆ. ಸಿನಿಮಾ ಮೇ 26ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾದ ಟ್ರೈಲರ್ ಸುದ್ದಿಯಾಗಿದೆ. ಸಿನಿಮಾದ ಹಾಡು ಹಾಗೂ ಟ್ರೈಲರ್ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ. ಇಬ್ಬರೂ ಕೂಡಾ ಸಿನಿಮಾ ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 39

    Pavitra Lokesh-Naresh: ನಾನು ಬಿಲಿಯನೇರ್ ಎಂದ ನರೇಶ್, ಪವಿತ್ರಾ ಲವ್ ಸೀಕ್ರೆಟ್ ಗೊತ್ತಾಯ್ತು ಎಂದ ನೆಟ್ಟಿಗರು!

    ಈ ಜೋಡಿ ಹಲವಾರು ಇಂಟರ್​​ವ್ಯೂಗಳನ್ನು ಕೊಟ್ಟಿದೆ. ಸಿನಿಮಾದ ಕುರಿತು ಹಾಗೂ ಖಾಸಗಿ ಜೀವನದ ಕುರಿತು ಕೂಡಾ ಜೋಡಿ ಹಲವಾರು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

    MORE
    GALLERIES

  • 49

    Pavitra Lokesh-Naresh: ನಾನು ಬಿಲಿಯನೇರ್ ಎಂದ ನರೇಶ್, ಪವಿತ್ರಾ ಲವ್ ಸೀಕ್ರೆಟ್ ಗೊತ್ತಾಯ್ತು ಎಂದ ನೆಟ್ಟಿಗರು!

    ನರೇಶ್ ಅವರ ಸಿನಿಮಾ ಸುದ್ದಿಯಾಗುತ್ತಿದ್ದಂತೆ ಅವರ ಆಸ್ತಿ ವಿಚಾರ ಕೂಡಾ ಎಲ್ಲಾ ಕಡೆ ವೈರಲ್ ಆಗುತ್ತಿದೆ. ನರೇಶ್ ಅವರು ತಾವು ಬಿಲಿಯನೇರ್ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ತಮ್ಮ ತಾಯಿಯಿಂದಲೂ ಆಸ್ತಿ ಬಂದಿರುವುದಾಗಿ ಹೇಳಿದ್ದಾರೆ ಎಂದು ಟ್ರಾಕ್ ಟಾಲಿವುಡ್ ತಿಳಿಸಿದೆ.

    MORE
    GALLERIES

  • 59

    Pavitra Lokesh-Naresh: ನಾನು ಬಿಲಿಯನೇರ್ ಎಂದ ನರೇಶ್, ಪವಿತ್ರಾ ಲವ್ ಸೀಕ್ರೆಟ್ ಗೊತ್ತಾಯ್ತು ಎಂದ ನೆಟ್ಟಿಗರು!

    ನಾನು ತುಂಬಾ ಕಷ್ಟಪಟ್ಟು ಹಣ ಸಂಪಾದಿಸಿದ್ದೇನೆ. ನನ್ನ ಆಸ್ತಿಯ ಬೆಲೆ 1000 ಕೋಟಿಗೂ ಹೆಚ್ಚಿರುತ್ತದೆ. ಎಲ್ಲ ಹಣವೂ ವೈಟ್, ಬ್ಲ್ಯಾಕ್ ಅಲ್ಲ. ಅದಕ್ಕೆ ಬೇಕಾದ ಯಾವುದೇ ದಾಖಲೆ ಬೇಕಾದರೂ ತೋರಿಸಬಹುದು ಎಂದು ಹೇಳಿದ್ದಾರೆ.

    MORE
    GALLERIES

  • 69

    Pavitra Lokesh-Naresh: ನಾನು ಬಿಲಿಯನೇರ್ ಎಂದ ನರೇಶ್, ಪವಿತ್ರಾ ಲವ್ ಸೀಕ್ರೆಟ್ ಗೊತ್ತಾಯ್ತು ಎಂದ ನೆಟ್ಟಿಗರು!

    ನಾನು ನನ್ನ ಸಾಮ್ರಾಜ್ಯವನ್ನು ಜವಾಬ್ದಾರಿಯುತವಾಗಿ ಕಟ್ಟಿದ್ದೇನೆ. ನನಗೆ ಅದರ ಬಗ್ಗೆ ಖುಷಿ ಇದೆ. ನಾವು ನಮ್ಮ ಸುತ್ತಲಿನ ಜನರನ್ನೂ ಖುಷಿಯಾಗಿಡುತ್ತೇವೆ. ನಾವು ಜೀವನವನ್ನು ಸೆಲೆಬ್ರೇಟ್ ಮಾಡಬೇಕು. ನಾವು ನಮ್ಮನ್ನು ನೋಡುವಾಗ ನಮ್ಮ ಕಣ್ಣುಗಳಲ್ಲಿ ಖುಷಿ ಇರಬೇಕು ಎಂದಿದ್ದಾರೆ.

    MORE
    GALLERIES

  • 79

    Pavitra Lokesh-Naresh: ನಾನು ಬಿಲಿಯನೇರ್ ಎಂದ ನರೇಶ್, ಪವಿತ್ರಾ ಲವ್ ಸೀಕ್ರೆಟ್ ಗೊತ್ತಾಯ್ತು ಎಂದ ನೆಟ್ಟಿಗರು!

    ಪವಿತ್ರಾ ಲೋಕೇಶ್ ಅವರು ಅದೇ ಸ್ವಭಾವವನ್ನು ಅವರ ತಾಯಿಯಿಂದ ಪಡೆದಿದ್ದಾರೆ. ನಾವು ನಮಗಾಗಿ ತುಂಬಾ ಕಡಿಮೆ ಖರ್ಚು ಮಾಡುತ್ತೇವೆ. ಉಳಿದವರಿಗಾಗಿ ನಾವೇನಾದರೂ ಮಾಡಬೇಕು ಎಂದಿದ್ದಾರೆ. ನಾವನ್ನು ಮಾಡುತ್ತಿದ್ದೇವೆ. ಹಾಗಾಗಿ ನಾನು ಖುಷಿಯಾಗಿದ್ದೇನೆ ಎಂದಿದ್ದಾರೆ.

    MORE
    GALLERIES

  • 89

    Pavitra Lokesh-Naresh: ನಾನು ಬಿಲಿಯನೇರ್ ಎಂದ ನರೇಶ್, ಪವಿತ್ರಾ ಲವ್ ಸೀಕ್ರೆಟ್ ಗೊತ್ತಾಯ್ತು ಎಂದ ನೆಟ್ಟಿಗರು!

    ನರೇಶ್ ಅವರು ತಮ್ಮ ಆಸ್ತಿ ವಿಚಾರ ಮಾತನಾಡಿದ್ದು ವೈರಲ್ ಆಗಿದೆ. ನೆಟ್ಟಿಗರು ನರೇಶ್ ಅವರ ಮಾರನ್ನು ನಂಬುತ್ತಿಲ್ಲ. ಆದರೆ ಕೆಲವರು ಅವರು ಹೇಳಿದ್ದರು ನಿಜ. ಅವರು ತುಂಬಾ ರಿಚ್ ಎಂದಿದ್ದಾರೆ.

    MORE
    GALLERIES

  • 99

    Pavitra Lokesh-Naresh: ನಾನು ಬಿಲಿಯನೇರ್ ಎಂದ ನರೇಶ್, ಪವಿತ್ರಾ ಲವ್ ಸೀಕ್ರೆಟ್ ಗೊತ್ತಾಯ್ತು ಎಂದ ನೆಟ್ಟಿಗರು!

    ಪವಿತ್ರಾಗೆ ನರೇಶ್ ಮೇಲೆ ಲವ್​ ಆಗಿದ್ಯಾಕೆ ಎಂದು ಈಗ ಗೊತ್ತಾಯಿತು ಎಂದು ಕೆಲವು ಕಾಲೆಳೆದಿದ್ದಾರೆ. ನಟಿ ಆಸ್ತಿಗಾಗಿಯೇ ನರೇಶ್ ಹಿಂದೆ ಬಿದ್ದಿದ್ದಾರೆಂದು ಜನರು ಹೇಳಿದ್ದಾರೆ.

    MORE
    GALLERIES