Pranitha Subhash: ವಿವಾಹವಾದ ನಂತರ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪ್ರಣೀತಾ ಸುಭಾಷ್​..!

Hungama 2 OTT Release: ಸದ್ದಿಲ್ಲದೆ ಖಾಸಗಿ ಸಮಾರಂಭದಲ್ಲಿ ಪ್ರೀತಿಸಿದ ಹುಡುಗನ ಜೊತೆ ಸಪ್ತಪದಿ ತುಳಿದ ನಟಿ ಪ್ರಣೀತಾ ಸುಭಾಷ್​ ತಮ್ಮ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದರು. ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಲಾಕ್​ ಆಗಿದ್ದ ಫ್ಯಾನ್ಸ್​ಗಳಿಗಾಗಿ ಒಂದು ಪೋಸ್ಟ್​ ಮಾಡಿದ್ದಾರೆ ಈ ಕನ್ನಡದ ನಟಿ. (ಚಿತ್ರಗಳು ಕೃಪೆ: ಪ್ರಣೀತಾ ಸುಭಾಷ್​ ಇನ್​ಸ್ಟಾಗ್ರಾಂ ಖಾತೆ)

First published: