Oscars 2023: ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್! ಸೆಲೆಬ್ರಿಟಿಗಳೇ ಕಟ್ಟಿದ್ದಾರೆ ಭಾರೀ ಹಣ!

Naatu Naatu Song: ನಾಟು ನಾಟು ಹಾಡು: ಈ ಬಾರಿಯ ಆಸ್ಕರ್ ಪ್ರಶಸ್ತಿಗಳು ಹೆಚ್ಚು ರೋಚಕವಾಗಿತ್ತು. RRR ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಗಳ ಪಟ್ಟಿಯಲ್ಲಿ ನಾಮಿನೇಷನ್ ಆಗ್ತಿದ್ದಂತೆ ಜನರ ಗಮನವೆಲ್ಲ ಈ ಪ್ರಶಸ್ತಿಯ ಮೇಲೆ ಬಿದ್ದಿತ್ತು. ಪ್ರಶಸ್ತಿ ಗೆಲುವ ವಿಚಾರ ಕೋಟಿಗಟ್ಟಲೆ ಬೆಟ್ಟಿಂಗ್ ವ್ಯವಹಾರ ನಡೆದಿದೆ ಎನ್ನಲಾಗ್ತಿದೆ.

First published:

 • 19

  Oscars 2023: ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್! ಸೆಲೆಬ್ರಿಟಿಗಳೇ ಕಟ್ಟಿದ್ದಾರೆ ಭಾರೀ ಹಣ!

  ನಾಟು ನಾಟು ಹಾಡು ಆಸ್ಕರ್ ಗೆಲ್ಲೋದು ಗ್ಯಾರೆಂಟಿ ಎನ್ನುವುದು ಜನರ ನಂಬಿಕೆ ಆಗಿತ್ತು. ಹಾಗೇ ಉತ್ತಮ ಮೂಲ ಹಾಡು ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಪ್ರಶಸ್ತಿ ವಿಚಾರಕ್ಕೆ ಹಲವೆಡೆ ಭಾರೀ ಬೆಟ್ಟಿಂಗ್ ನಡೆದಿರುವ ವರದಿ ಆಗಿದೆ.

  MORE
  GALLERIES

 • 29

  Oscars 2023: ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್! ಸೆಲೆಬ್ರಿಟಿಗಳೇ ಕಟ್ಟಿದ್ದಾರೆ ಭಾರೀ ಹಣ!

  ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿಗಾಗಿ ಇಡೀ ಭಾರತವೇ ಪ್ರಾರ್ಥಿಸುತ್ತಿತ್ತು. ಮತ್ತೊಂದೆಡೆ, ಈ ಹಾಡು ಆಸ್ಕರ್ ಗೆಲ್ಲುತ್ತಾ? ಇಲ್ಲವಾ ಎನ್ನುವ ಬಗ್ಗೆ ಜೋರಾಗಿ ಬೆಟ್ಟಿಂಗ್ ನಡೆದೆದಿದೆ. ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಕೋಟಿಗಟ್ಟಲೆ ಹಣ ಕಟ್ಟಿರುವ ವರದಿ ಆಗಿದೆ.

  MORE
  GALLERIES

 • 39

  Oscars 2023: ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್! ಸೆಲೆಬ್ರಿಟಿಗಳೇ ಕಟ್ಟಿದ್ದಾರೆ ಭಾರೀ ಹಣ!

  ಭಾರತದ ಪ್ರಮುಖ ನಗರಗಳಾದ ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಆನ್ಲೈನ್ ಬುಕ್ಕಿಗಳು 1:4 ರ ರೇಂಜ್ನಲ್ಲಿ ಕೋಟಿಗಳಲ್ಲಿ ಬೆಟ್ಟಿಂಗ್ ಮಾಡಿದ್ದಾರೆ ಎನ್ನಲಾಗ್ತಿದೆ. ಸಾಮಾನ್ಯ ಜನರೊಂದಿಗೆ ಹಲವು ಸೆಲೆಬ್ರಿಟಿಗಳು ಕೂಡ ಈ ಬಾಜಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎನ್ನಲಾಗಿದೆ.

  MORE
  GALLERIES

 • 49

  Oscars 2023: ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್! ಸೆಲೆಬ್ರಿಟಿಗಳೇ ಕಟ್ಟಿದ್ದಾರೆ ಭಾರೀ ಹಣ!

  ಐಪಿಎಲ್ ಸೀಸನ್, ಮಹತ್ವದ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಬೆಟ್ಟಿಂಗ್ ಇದೀಗ ಅವಾರ್ಡ್ ವಿಚಾರದಲ್ಲೂ ಭಾರೀ ಸದ್ದು ಮಾಡಿದೆ. ಹಿಂದೆಂದೂ ಕಾಣದಷ್ಟು ಈ ಬಾರಿ ಆಸ್ಕರ್ ಸಮಾರಂಭದಲ್ಲಿ ಬೆಟ್ಟಿಂಗ್ ನಡೆದಿದೆ.

  MORE
  GALLERIES

 • 59

  Oscars 2023: ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್! ಸೆಲೆಬ್ರಿಟಿಗಳೇ ಕಟ್ಟಿದ್ದಾರೆ ಭಾರೀ ಹಣ!

  ಈ ನಾಟು ನಾಟು ಹಾಡಿಗೆ ಕೀರವಾಣಿ ಸಂಗೀತ ನೀಡಿದ್ದಾರೆ. ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ ಹಾಡು ಹಾಡಿದ್ದಾರೆ. ಚಂದ್ರ ಬೋಸ್ ಸಾಹಿತ್ಯ ಬರೆದಿದ್ದಾರೆ. ಇನ್ನೊಂದು ವಿಷಯವೆಂದರೆ ಈ ಹಾಡು ವಿಶ್ವದೆಲ್ಲೆಡೆ ಟ್ರೆಂಡ್ ಆಗಿದೆ.

  MORE
  GALLERIES

 • 69

  Oscars 2023: ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್! ಸೆಲೆಬ್ರಿಟಿಗಳೇ ಕಟ್ಟಿದ್ದಾರೆ ಭಾರೀ ಹಣ!

  ನಾಟು ನಾಟು ಹಾಡು ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಗೆದ್ದಿದೆ. ಈ ಹಾಡಿನ ಜೊತೆಗೆ, ಇತರ ನಾಲ್ಕು ಹಾಡುಗಳು (ಚಪ್ಪಾಳೆ (ಟೆಲ್ ಇಟ್ ಲೈಕ್ ಎ ವುಮನ್), ಹೋಲ್ಡ್ ಮೈ ಹ್ಯಾಂಡ್ (ಟಾಪ್ಗನ್: ಮಾರ್ವೆರಿಕ್), ಲಿಫ್ಟ್ ಮಿ ಅಪ್ (ಬ್ಲ್ಯಾಕ್ ಪ್ಯಾಂಥರ್) ಮತ್ತು ದಿ ಈಸ್ ಎ ಲೈಫ್ (ಎವೆರಿಥಿಂಗ್ ಎವೆರಿಥಿಂಗ್ ಆಲ್ ಅಟ್ ಒನ್ಸ್) ಸಹ ನಾಮನಿರ್ದೇಶನಗೊಂಡಿದ್ದವು.

  MORE
  GALLERIES

 • 79

  Oscars 2023: ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್! ಸೆಲೆಬ್ರಿಟಿಗಳೇ ಕಟ್ಟಿದ್ದಾರೆ ಭಾರೀ ಹಣ!

  95ನೇ ಆಸ್ಕರ್ ಸಮಾರಂಭ ನಡೆದಿದ್ದು. ಲಾಸ್ ಏಂಜಲೀಸ್ ನ ಡಾಲ್ಬಿ ಥಿಯೇಟರ್ ನಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ವಿಶ್ವದ ಅನೇಕ ಸಿನಿಮಾ ಸ್ಟಾರ್​ಗಳು ಭಾಗಿಯಾಗಿದ್ರು. RRR ತಂಡವೂ ಪ್ರಶಸ್ತಿ ಗೆದ್ದು ಮಿಂಚಿದೆ.

  MORE
  GALLERIES

 • 89

  Oscars 2023: ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್! ಸೆಲೆಬ್ರಿಟಿಗಳೇ ಕಟ್ಟಿದ್ದಾರೆ ಭಾರೀ ಹಣ!

  ತೆಲುಗು ನಟನಿಗೆ ಆಸ್ಕರ್ ಪ್ರಶಸ್ತಿಗೆ ಮುತ್ತಿಕ್ಕುವ ಅವಕಾಶ ಸಿಗಕ್ಕಿದ್ದು ಭಾರತಕ್ಕೆ ಇದು ಹೆಮ್ಮೆಯ ವಿಚಾರವಾಗಿದೆ. ಈ ಸಂದರ್ಭಕ್ಕಾಗಿ ಭಾರತೀಯರೆಲ್ಲರೂ ಕಾತರದಿಂದ ಕಾಯುತ್ತಿದ್ದರು. ವಿದೇಶಿ ನೆಲದಲ್ಲಿ ತೆಲುಗಿನ ಕೀರ್ತಿ ವಿಜೃಂಭಿಸಿದೆ

  MORE
  GALLERIES

 • 99

  Oscars 2023: ನಾಟು ನಾಟು ಹಾಡಿಗೆ ಕೋಟಿ ಕೋಟಿ ಬೆಟ್ಟಿಂಗ್! ಸೆಲೆಬ್ರಿಟಿಗಳೇ ಕಟ್ಟಿದ್ದಾರೆ ಭಾರೀ ಹಣ!

  ಮತ್ತೊಂದೆಡೆ, ರಾಮ್ ಚರಣ್ ಮತ್ತು ಎನ್​ಟಿಆರ್ ಅನೇಕ ಸಂದರ್ಶನಗಳಲ್ಲಿ ಭಾಗವಹಿಸಿ ನಾಟು ನಾಟು ಹಾಡಿನ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದರು. ನಾಟು ನಾಟು ಹಾಡು ಮತ್ತು ರಾಜಮೌಳಿ ಅವರೊಂದಿಗಿನ ಕೆಲಸದ ಅನುಭವದ ಬಗ್ಗೆ ರಾಮ್ ಚರಣ್ ಮತ್ತು ಎನ್​ಟಿಆರ್ ಅವರ ಮಾತು ವೈರಲ್ ಆಗುತ್ತಿವೆ.

  MORE
  GALLERIES