50ನೇ ವಿವಾಹ ವಾರ್ಷಿಕೋತ್ಸವದಂದು ತಮ್ಮ ಮದುವೆಯಲ್ಲಿ ತೊಟ್ಟಿದ್ದ ಆಭರಣ ಧರಿಸಿ ಖುಷಿ ಪಟ್ಟ ಹೃತಿಕ್ ರೋಷನ್​ ತಾಯಿ..!

ಬಾಲಿವುಡ್​ನ ಸೆಲೆಬ್ರಿಟಿ ಜೋಡಿ ರಾಕೇಶ್​ ರೋಷನ್​ ಹಾಗೂ ಪಿಂಕಿ ರೋಷನ್​ ಇತ್ತೀಚೆಗಷ್ಟೆ 50ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಮನೆಯವರೊಂದಿಗೆ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ ಪಿಂಕಿ ಅವರು ತಮ್ಮ ಮದುವೆ ಸಮಯದಲ್ಲಿ ತೊಟ್ಟಿದ್ದ ಆಭರಣಗಳನ್ನು ಅಂದು ಧರಿಸಿ ಖುಷಿ ಪಟ್ಟಿದ್ದಾರೆ. (ಚಿತ್ರಗಳು ಕೃಪೆ: ಪಿಂಕಿ ರೋಷನ್​ ಇನ್​ಸ್ಟಾಗ್ರಾಂ ಖಾತೆ)

First published: