Hrithik Roshan-Saba Azad: ಹೃತಿಕ್ ರೋಷನ್, ಸಬಾ ಆಜಾದ್ ನಡುವಿನ ಏಜ್ ಗ್ಯಾಪ್ ಎಷ್ಟು? ನಟಿಗಾಗಿ 100 ಕೋಟಿ ಮನೆ ಗಿಫ್ಟ್ ಕೊಟ್ಟ ನಟ!

Hrithik Roshan-Saba Azad: ಹೃತಿಕ್ ರೋಷನ್ ಬಾಲಿವುಡ್​ನ ಹ್ಯಾಂಡ್​ಸಮ್ ಹೀರೋಗಳಲ್ಲಿ ಒಬ್ಬರಾಗಿದ್ದಾರೆ. ಈಗಲೂ ಅನೇಕ ಮಹಿಳೆಯರ ಫೇವರಿಟ್ ಹೀರೋ ಆಗಿದ್ದಾರೆ. ಹೃತಿಕ್ ರೋಷನ್ ನಟಿ ಸಬಾ ಜೊತೆ ಲಿವ್ ಇನ್ ರಿಲೇಶನ್ ಶಿಪ್ ಹೊಂದಿದ್ದಾರೆ.

First published:

  • 18

    Hrithik Roshan-Saba Azad: ಹೃತಿಕ್ ರೋಷನ್, ಸಬಾ ಆಜಾದ್ ನಡುವಿನ ಏಜ್ ಗ್ಯಾಪ್ ಎಷ್ಟು? ನಟಿಗಾಗಿ 100 ಕೋಟಿ ಮನೆ ಗಿಫ್ಟ್ ಕೊಟ್ಟ ನಟ!

    ನಟ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಲವ್ ವಿಚಾರ ಬಾಲಿವುಡ್ ಅಂಗಳದಲ್ಲಿ ಭರ್ಜರಿಯಾಗೇ ಸದ್ದು ಮಾಡ್ತಿದೆ. ಸಬಾ-ಹೃತಿಕ್ ಇಬ್ಬರೂ ಲಿಪ್ ಕಿಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಇಬ್ಬರ ಮದುವೆ ವಿಚಾರ ಭಾರೀ ವೈರಲ್ ಆಗಿದೆ.

    MORE
    GALLERIES

  • 28

    Hrithik Roshan-Saba Azad: ಹೃತಿಕ್ ರೋಷನ್, ಸಬಾ ಆಜಾದ್ ನಡುವಿನ ಏಜ್ ಗ್ಯಾಪ್ ಎಷ್ಟು? ನಟಿಗಾಗಿ 100 ಕೋಟಿ ಮನೆ ಗಿಫ್ಟ್ ಕೊಟ್ಟ ನಟ!

    ಲಿಪ್ ಕಿಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಹೃತಿಕ್- ಸಬಾ ಬಗ್ಗೆ ಹೊಸ ಸುದ್ದಿಯೊಂದು ಕೇಳಿ ಬಂದಿದೆ. ಸಬಾ ಜೊತೆ ಡೇಟಿಂಗ್ ಮಾಡ್ತಿರುವ ಹೃತಿಕ್ ರೋಷನ್ ಇದೀಗ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

    MORE
    GALLERIES

  • 38

    Hrithik Roshan-Saba Azad: ಹೃತಿಕ್ ರೋಷನ್, ಸಬಾ ಆಜಾದ್ ನಡುವಿನ ಏಜ್ ಗ್ಯಾಪ್ ಎಷ್ಟು? ನಟಿಗಾಗಿ 100 ಕೋಟಿ ಮನೆ ಗಿಫ್ಟ್ ಕೊಟ್ಟ ನಟ!

    ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಈ ವರ್ಷದ ಅಂತ್ಯದ ವೇಳೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಇವರ ಮದುವೆಯ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸುದ್ದಿ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.

    MORE
    GALLERIES

  • 48

    Hrithik Roshan-Saba Azad: ಹೃತಿಕ್ ರೋಷನ್, ಸಬಾ ಆಜಾದ್ ನಡುವಿನ ಏಜ್ ಗ್ಯಾಪ್ ಎಷ್ಟು? ನಟಿಗಾಗಿ 100 ಕೋಟಿ ಮನೆ ಗಿಫ್ಟ್ ಕೊಟ್ಟ ನಟ!

    ಸಬಾ ಆಜಾದ್, ಹೃತಿಕ್​ಗಿಂತ  12 ವರ್ಷ ಚಿಕ್ಕವರಿದ್ದು, ಇಬ್ಬರೂ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದಾರೆ. ಈಗ ನಟ ಸಬಾ ಜೊತೆ ಒಟ್ಟಿಗೆ ವಾಸಿಸುತ್ತಿದ್ದಾರೆ. 49 ವರ್ಷದ ಹೃತಿಕ್ ರೋಷನ್ ಅವರನ್ನು 37 ವರ್ಷದ ಸಬಾ ಆಜಾದ್ ನನ್ನು ಮದುವೆಯಾಗಲಿದ್ದಾರೆ.

    MORE
    GALLERIES

  • 58

    Hrithik Roshan-Saba Azad: ಹೃತಿಕ್ ರೋಷನ್, ಸಬಾ ಆಜಾದ್ ನಡುವಿನ ಏಜ್ ಗ್ಯಾಪ್ ಎಷ್ಟು? ನಟಿಗಾಗಿ 100 ಕೋಟಿ ಮನೆ ಗಿಫ್ಟ್ ಕೊಟ್ಟ ನಟ!

    ಸಬಾಗಾಗಿ ಹೃತಿಕ್ ರೋಷನ್ ಸುಮಾರು 100 ಕೋಟಿ ಮೌಲ್ಯದ ಬಂಗಲೆ ಖರೀದಿಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಜೊತೆಯಾಗಿಯೇ ಇದ್ದಾರೆ. ಇವರಿಬ್ಬರೂ ಮದುವೆಯಾಗುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.

    MORE
    GALLERIES

  • 68

    Hrithik Roshan-Saba Azad: ಹೃತಿಕ್ ರೋಷನ್, ಸಬಾ ಆಜಾದ್ ನಡುವಿನ ಏಜ್ ಗ್ಯಾಪ್ ಎಷ್ಟು? ನಟಿಗಾಗಿ 100 ಕೋಟಿ ಮನೆ ಗಿಫ್ಟ್ ಕೊಟ್ಟ ನಟ!

    ಹೃತಿಕ್ ರೋಷನ್ 20 ಡಿಸೆಂಬರ್ 2000 ರಂದು ಸುಸನ್ನೆ ಖಾನ್ ಅವರನ್ನು ವಿವಾಹವಾದರು. ಇಬ್ಬರಿಗೂ ರಿಡಾನ್ ಮತ್ತು ರೆಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೃತಿಕ್ ರೋಷನ್ ಸಬಾ ಜೊತೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 78

    Hrithik Roshan-Saba Azad: ಹೃತಿಕ್ ರೋಷನ್, ಸಬಾ ಆಜಾದ್ ನಡುವಿನ ಏಜ್ ಗ್ಯಾಪ್ ಎಷ್ಟು? ನಟಿಗಾಗಿ 100 ಕೋಟಿ ಮನೆ ಗಿಫ್ಟ್ ಕೊಟ್ಟ ನಟ!

    2014ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಸುಸನ್ನೆ ಖಾನ್ ಇದೀಗ ಅರ್ಸಲನ್ ಗೋನಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಹೃತಿಕ್ ಸಬಾ ಆಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಗಂಡ-ಹೆಂಡತಿ ವಿಚ್ಛೇದನ ಬಳಿಕ ತಮ್ಮದೇ ಲೈಫ್​ನಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 88

    Hrithik Roshan-Saba Azad: ಹೃತಿಕ್ ರೋಷನ್, ಸಬಾ ಆಜಾದ್ ನಡುವಿನ ಏಜ್ ಗ್ಯಾಪ್ ಎಷ್ಟು? ನಟಿಗಾಗಿ 100 ಕೋಟಿ ಮನೆ ಗಿಫ್ಟ್ ಕೊಟ್ಟ ನಟ!

    ಹೃತಿಕ್ ರೋಷನ್ ಸದ್ಯ ʻಫೈಟರ್ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಹೃತಿಕ್ ಎರಡನೇ ಮದುವೆ ವಿಚಾರ ಸಖತ್ ವೈರಲ್ ಆಗಿದೆ.

    MORE
    GALLERIES