ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಬಾಲಿವುಡ್ ನ ಕ್ಯೂಟ್ ಜೋಡಿ ಎನಿಸಿಕೊಂಡಿತ್ತು. ಆದರೆ ಮದುವೆಯಾಗಿ ಸುಮಾರು 14 ವರ್ಷಗಳ ಬಳಿಕ 2014 ರಲ್ಲಿ ದೂರವಾಗುವುದಾಗಿ ಘೋಷಿಸಿದರು. ಈ ಜೋಡಿಯ ವಿಚ್ಛೇದನಕ್ಕೆ 4 ವರ್ಷಗಳು ಬೇಕಾಯಿತು. ಮಾಧ್ಯಮ ವರದಿಗಳ ಪ್ರಕಾರ, ಹೃತಿಕ್ ರೋಷನ್ ಬಳಿ ಸುಸೇನ್ 400 ಕೋಟಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದರಂತೆ. ಕೊನೆಗೆ ಎಷ್ಟಕ್ಕೆ ಫೈನಲ್ ಆಯ್ತು ಎಂಬ ಮಾಹಿತಿಯನ್ನು ಇವರು ಬಿಟ್ಟುಕೊಟ್ಟಿಲ್ಲ.