Hrithik Roshan: ಹೃತಿಕ್ ರೋಷನ್ ಹಾಲಿವುಡ್ ಎಂಟ್ರಿ: ಸ್ಪೈ ಪಾತ್ರದಲ್ಲಿ ಬಾಲಿವುಡ್ ಹಂಕ್..!
Hollywood Debut: ಹೃತಿಕ್ ರೋಷನ್ ಸದ್ಯ ಕ್ರಿಷ್ 4 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಹಾಲಿವುಡ್ ಸಿನಿಮಾವೊಂದರಲ್ಲಿ ಈ ಬಾಲಿವುಡ್ ಹಂಕ್ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಗುಲ್ಲಾಗಿದೆ. ಅಲ್ಲದೆ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. (ಚಿತ್ರಗಳು ಕೃಪೆ: ಹೃತಿಕ್ ರೋಷನ್ ಇನ್ಸ್ಟಾಗ್ರಾಂ ಖಾತೆ)