ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟನೆಯ ವಾರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಈ ಚಿತ್ರ ಕೇವಲ ಐದು ದಿನಗಳಲ್ಲಿ ಗಳಿಸಿದ್ದು ಬರೋಬ್ಬರಿ 166.25 ಕೋಟಿ ರೂಪಾಯಿ! ಗಳಿಕೆ ವಿಚಾರದಲ್ಲಿ ವಾರ್ ಸಿನಿಮಾ ಬರೋಬ್ಬರಿ 9 ದಾಖಲೆಗಳನ್ನು ಬರೆದಿದೆ.
2/ 11
ಬಾಲಿವುಡ್ ಇತಿಹಾಸದಲ್ಲಿ ಬಿಗ್ ಓಪನಿಂಗ್ ಪಡೆದುಕೊಂಡ ಸಿನಿಮಾಗಳ ಪೈಕಿ ‘ವಾರ್’ ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 53.10 ಕೋಟಿ ರೂಪಾಯಿ. ಈ ಹಿಂದೆ ಅಮೀರ್ ಖಾನ್ ನಟನೆಯ ಥಗ್ಸ್ ಆಫ್ ಹಿಂದೂಸ್ಥಾನ್ ಮೊದಲ ಸ್ಥಾನದಲ್ಲಿತ್ತು.
3/ 11
2019ರ ಬಿಗ್ ಓಪನರ್ ಎನ್ನುವ ಖ್ಯಾತಿಗೂ ವಾರ್ ಪಾತ್ರವಾಗಿದೆ. ಈ ಮೊದಲು ತೆರೆಕಂಡಿದ್ದ ಭಾರತ್ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 42.30 ಕೋಟಿ ರೂಪಾಯಿ.
4/ 11
ಹೃತಿಕ್ ನಟನೆಯ ಬ್ಯಾಂಗ್ ಬ್ಯಾಂಗ್ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 27 ಕೋಟಿ ರೂ. ಹೀಗಾಗಿ ಹೃತಿಕ್ ವೃತ್ತಿಜೀವನದಲ್ಲೂ ಈ ಸಿನಿಮಾ ತುಂಬಾ ವಿಶೇಷತೆ ಪಡೆದುಕೊಂಡಿದೆ.
5/ 11
ಟೈಗರ್ ಶ್ರಾಫ್ ಕೆರಿಯರ್ನಲ್ಲಿ ಯಾವ ಸಿನಿಮಾ ಕೂಡ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರಲಿಲ್ಲ. ಹೀಗಾಗಿ ಈ ಸಿನಿಮಾ ಅವರ ಪಾಲಿಗೆ ವಿಶೇಷವಾಗಿದೆ.
6/ 11
2019ರಲ್ಲಿ ತೆರೆಕಂಡ ಸಿನಿಮಾಗಳ ಪೈಕಿ ವೇಗವಾಗಿ 100 ಕೋಟಿ ರೂ. ಕ್ಲಬ್ ಸೇರಿದ ಸಿನಿಮಾ ಎನ್ನುವ ಖ್ಯಾತಿಗೆ ಪಾತ್ರವಾಗಿದೆ ವಾರ್. ಭಾರತ್ ಸಿನಿಮಾ ಮೂರೇ ದಿನದಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಲಾಗಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.
7/ 11
2019ರಲ್ಲಿ ತೆರೆಕಂಡ ಚಿತ್ರಗಳ ಪೈಕಿ ಭಾನುವಾರ ಅತಿ ಹೆಚ್ಚು ಕಲೆಕ್ಷನ್ ಬಾಚಿದ ಸಿನಿಮಾ ಎನ್ನುವ ಹೆಗ್ಗಳಿಕೆ ವಾರ್ನದ್ದು.
8/ 11
ಈ ವರ್ಷ ವೀಕೆಂಡ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿಯನ್ನು ವಾರ್ ಗಿಟ್ಟಿಸಿಕೊಂಡಿದೆ.
9/ 11
ಮೊದಲ ವಾರದಲ್ಲಿ ಈ ಸಿನಿಮಾ ಕಲೆ ಹಾಕಿದ್ದು 166 ಕೋಟಿ ರೂಪಾಯಿ. ಈ ಮೂಲಕ ಭಾರತ್ ಹಾಗೂ ಎಂಡ್ಗೇಮ್ ದಾಖಲೆಗಳನ್ನು ಸಿನಿಮಾ ಮುರಿದಿದೆ.
10/ 11
ಟೈಗರ್ ಶ್ರಾಫ್ ವೃತ್ತಿ ಜೀವನದಲ್ಲಿ ಬಿಗ್ ಓಪನಿಂಗ್ ಕಂಡ ಚಿತ್ರ ಇದಾಗಿದೆ.
11/ 11
2019ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಐದನೇ ಸಿನಿಮಾ ವಾರ್. ಇಂದು ನಾಳೆ ಈ ಚಿತ್ರ ಉತ್ತಮ ಕಲೆಕ್ಷನ್ ಮಾಡುವ ನೀರಿಕ್ಷೆ ಇದೆ. ಅಲ್ಲದೆ ಮತ್ತಷ್ಟು ದಾಖಲೆ ಬರೆಯುವ ಸಾಧ್ಯತೆ ಇದೆ.
First published:
111
'ವಾರ್' ಹೆಸರಲ್ಲಿ 9 ದಾಖಲೆ; ಹೃತಿಕ್-ಟೈಗರ್ ಸಿನಿಮಾ ಬರೆಯಲಿದೆ ಇತಿಹಾಸ?