Hrithik Roshan-Sussanne Khan: ಶರ್ಟ್​ಲೆಸ್​ ಫೋಟೋ ಶೇರ್ ಮಾಡಿದ ಹೃತಿಕ್​ ರೋಷನ್: ಕಮೆಂಟ್​ ಮಾಡಿದ ಮಾಜಿ ಮಡದಿ ಸುಸೈನ್​ ಖಾನ್​..!

ಹೃತಿಕ್ ರೋಷನ್ ಅವರ ಲೆಟೆಸ್ಟ್​ ಫೋಟೋಗೆ ಬಾಲಿವುಡ್​ನ ಸಾಕಷ್ಟು ಮಂದಿ ಸ್ಟಾರ್​ಗಳು ಫಿದಾ ಆಗಿದ್ದಾರೆ. ಆದರೆ ಹೃತಿಕ್ ರೋಷನ್​ ಅವರ ಈ ಶರ್ಟ್​ಲೆಸ್ ಫೋಟೋಗೆ ನಟನ ಮಾಜಿ ಮಡದಿ ಸುಸೈನ್ ಖಾನ್​ ಮಾಡಿರುವ ಕಮೆಂಟ್​ ಈಗ ನೆಟ್ಟಿಗರ ಗಮನ ಸೆಳೆದಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: