Hrithik Roshan: ನ್ಯೂ ಗರ್ಲ್​ಫ್ರೆಂಡ್​ ಜೊತೆ ಕೈ ಕೈ ಹಿಡಿದು ಸುತ್ತಾಡ್ತಿರೋ ಹೃತಿಕ್​​.. ಕ್ಯಾಮರಾ ಕಂಡು ಹಿಂಗಾ ಮಾಡೋದು?

ರಾತ್ರಿ ಸಬಾ ಹಾಗೂ ಹೃತಿಕ್ ಮುಂಬೈನ ಕೆಫೆಯೊಂದಕ್ಕೆ ಡಿನ್ನರ್ ಡೇಟ್​ಗೆ ತೆರಳಿದ್ದರು. ಕೆಫೆಯಿಂದ ಹೊರಬರುವಾಗ ಈರ್ವರೂ ಪಾಪರಾಜಿಗಳ ಕ್ಯಾಮೆರಾಕ್ಕೆ ಸೆರೆಯಾಗಿದ್ದಾರೆ. ಇದರಿಂದ ಸಬಾ ಕಸಿವಿಸಿ ಅನುಭವಿಸಿದ್ದಾರೆ. ಆದ್ದರಿಂದ ತಲೆತಗ್ಗಿಸಿ ಕೂದಲಿನಿಂದ ಮುಖವನ್ನು ಮರೆಮಾಚಿದ್ದಾರೆ.

First published: