ಈಗ ರಾಕೇಶ್ ರೋಷನ್ ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿದ ನಿರ್ಮಾಪಕರು ಕ್ರಿಶ್ 4 ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಪ್ರಿ-ಪ್ರೊಡಕ್ಷನ್ ಹಂತದಲ್ಲಿ ಕೆಲಸ ನಡೆಯಲಿದ್ದು, 2024ರ ನಂತರ ಚಿತ್ರೀಕರಣ ಆರಂಭವಾಗಲಿದೆ. 'ಕ್ರಿಶ್ 4' ಬಿಡುಗಡೆಗೆ ಇನ್ನೂ 2-3 ವರ್ಷವಾದರೂ ಬೇಕು.