Hoysala Movie: ಡಾಲಿ ಧನಂಜಯ್​ಗೆ ಸಿಕ್ತು ಸೂಪರ್ ಗಿಫ್ಟ್, ಪಾರ್ಟಿ ಕೇಳಿದ ರಮ್ಯಾ

ಡಾಲಿ ಧನಂಜಯ್‌ಗೆ ದುಬಾರಿ ಕಾರ್ ಗಿಫ್ಟ್ ಕೊಟ್ಟವರು ಯಾರು? ಕಾಸ್ಟ್ಲಿ ಗಿಫ್ಟ್ ಕಂಡು ಕ್ವೀನ್ ರಮ್ಯಾ ಹೇಳಿದ್ದೇನು? ಕೇಳಿದ್ದೇನು? ಇಲ್ಲಿದೆ ನೋಡಿ.

  • News18 Kannada
  • |
  •   | Bangalore [Bangalore], India
First published:

  • 17

    Hoysala Movie: ಡಾಲಿ ಧನಂಜಯ್​ಗೆ ಸಿಕ್ತು ಸೂಪರ್ ಗಿಫ್ಟ್, ಪಾರ್ಟಿ ಕೇಳಿದ ರಮ್ಯಾ

    ಡಾಲಿ ಧನಂಜಯ್ ಅಭಿನಯದ ಗುರುದೇವ್ ಹೊಯ್ಸಳ ಚಿತ್ರಕ್ಕೆ ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಒಳ್ಳೆ ಓಪನಿಂಗ್ ಕೂಡ ಪಡದುಕೊಂಡಿದೆ. ಎರಡನೇ ದಿನವೂ ಆಕರ್ಷಿಸುತ್ತಿದೆ. ದಸರಾದಂತಹ ಟಾಲಿವುಡ್‌ನ ಸಿನಿಮಾ ಬಂದಾಗಲೂ ಡಾಲಿಯ ಹೊಯ್ಸಳ ಸಿನಿಮಾ ಓಡ್ತಿದೆ.

    MORE
    GALLERIES

  • 27

    Hoysala Movie: ಡಾಲಿ ಧನಂಜಯ್​ಗೆ ಸಿಕ್ತು ಸೂಪರ್ ಗಿಫ್ಟ್, ಪಾರ್ಟಿ ಕೇಳಿದ ರಮ್ಯಾ

    ಗುರುದೇವ್ ಹೊಯ್ಸಳ ಸಿನಿಮಾದ ಓಟ ಅದ್ಭುತವಾಗಿಯೇ ಇದೆ. ಒಳ್ಳೆ ರಿವ್ಯೂ ಕೂಡ ಬಂದಿದೆ. ಕಿಚ್ಚ ಸುದೀಪ್ ಚಿತ್ರವನ್ನ ಎಲ್ಲರೂ ನೋಡೋ ಮೊದಲೇ ನೋಡಿ ಹಿಟ್ ಅಂತಲೇ ಘೋಷಿಸಿದ್ದರು. ಕಿಚ್ಚನ ಅನುಭವದ ನುಡಿ ಸುಳ್ಳಾಗಲೇ ಇಲ್ಲ ಬಿಡಿ.

    MORE
    GALLERIES

  • 37

    Hoysala Movie: ಡಾಲಿ ಧನಂಜಯ್​ಗೆ ಸಿಕ್ತು ಸೂಪರ್ ಗಿಫ್ಟ್, ಪಾರ್ಟಿ ಕೇಳಿದ ರಮ್ಯಾ

    ಗುರುದೇವ್ ಹೊಯ್ಸಳ ಸಕ್ಸಸ್ ಆಗಿರೋ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ಡಾಲಿ ಧನಂಜಯ್ ಅವರಿಗೆ ಸ್ಪೆಷಲ್ ಗಿಫ್ಟ್ ಕೂಡ ಬಂದಿದೆ. ಆ ಗಿಫ್ಟ್ ದುಬಾರಿ ಗಿಫ್ಟ್ ಆಗಿದೆ. ಅದನ್ನ ಕೊಟ್ಟವರು ಯಾರು ಗೊತ್ತೇ. ಈಗ ನೀವು ನೋಡ್ತಿರೋ ಫೋಟೋದಲ್ಲಿರೋ ಕಾರ್ ಆ ಒಂದು ಗಿಫ್ಟ್ ಆಗಿದೆ.

    MORE
    GALLERIES

  • 47

    Hoysala Movie: ಡಾಲಿ ಧನಂಜಯ್​ಗೆ ಸಿಕ್ತು ಸೂಪರ್ ಗಿಫ್ಟ್, ಪಾರ್ಟಿ ಕೇಳಿದ ರಮ್ಯಾ

    ಗುರುದೇವ್ ಹೊಯ್ಸಳ ಸಿನಿಮಾದ ನಿರ್ಮಾಣ ಸಂಸ್ಥೆ ಕೆ.ಆರ್.ಜಿಯಿಂದಲೇ ಈ ಒಂದು ಕಾರ್‌ನ್ನ ಧನುಗೆ ಗಿಫ್ಟ್ ಮಾಡಲಾಗಿದೆ. ಇದರ ಜೊತೆಗೇನೆ ಧನು ಒಂದು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕರಾದ ಯೋಗಿ ಮತ್ತು ಕಾರ್ತಿಕ್ ಗೌಡ ಕೂಡ ಈ ಫೊಟೋದಲ್ಲಿದ್ದಾರೆ.

    MORE
    GALLERIES

  • 57

    Hoysala Movie: ಡಾಲಿ ಧನಂಜಯ್​ಗೆ ಸಿಕ್ತು ಸೂಪರ್ ಗಿಫ್ಟ್, ಪಾರ್ಟಿ ಕೇಳಿದ ರಮ್ಯಾ

    ಡಾಲಿ ಧನಂಜಯ್ ಕೂಡ ಈ ಗಿಫ್ಟ್ ಪಡೆದು ಖುಷಿ ಪಟ್ಟಿದ್ದಾರೆ. ಆ ಖುಷಿಯನ್ನ ಫೋಟೋ ಸಮೇತ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ಕೆಆರ್‌ಜಿ ಸ್ಟುಡಿಯೋ ಹಾಗೂ ಸಿನಿಮಾಕ್ಕೆ ಜನರ ಪ್ರೀತಿಗೆ ಈ ಉಡುಗೊರೆ ಅಂತಲೂ ಧನಂಜಯ್ ಬರೆದುಕೊಂಡಿದ್ದಾರೆ.

    MORE
    GALLERIES

  • 67

    Hoysala Movie: ಡಾಲಿ ಧನಂಜಯ್​ಗೆ ಸಿಕ್ತು ಸೂಪರ್ ಗಿಫ್ಟ್, ಪಾರ್ಟಿ ಕೇಳಿದ ರಮ್ಯಾ

    ಡಾಲಿ ಧನಂಜಯ್ ಹೊಸ ಕಾರ್ ಕಂಡು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕೂಡ ಫುಲ್ ಖುಷ್ ಆಗಿದ್ದಾರೆ. ನಿಮ್ಮ ಹೊಯ್ಸಳ ಸಕ್ಸಸ್ ಹಾಗೂ ಹೊಸ ಕಾರ್‌ಗೆ ಕಂಗ್ರಾಟ್ಸ್ ಅಂತಲೂ ರಮ್ಯಾ ಹೇಳಿದ್ದಾರೆ.

    MORE
    GALLERIES

  • 77

    Hoysala Movie: ಡಾಲಿ ಧನಂಜಯ್​ಗೆ ಸಿಕ್ತು ಸೂಪರ್ ಗಿಫ್ಟ್, ಪಾರ್ಟಿ ಕೇಳಿದ ರಮ್ಯಾ

    ಡಾಲಿ ಧನಂಜಯ್ ಅವರೇ ನಮ್ಮನ್ನ ನಿಮ್ಮ ಹೊಸ ಕಾರ್‌ಲ್ಲಿ ಯಾವಾಗ ಕರೆದುಕೊಂಡು ಹೋಗುತ್ತೀರಾ? ಟ್ರೀಟ್ ಯಾವಾಗ ಕೊಡ್ತೀರಾ ಅಂತಲೂ ಇದೇ ಟ್ವಿಟರ್ ನಲ್ಲಿಯೇ ರಮ್ಯಾ ಕೇಳಿದ್ದಾರೆ.

    MORE
    GALLERIES