ಕಾರಿನ ಮಧ್ಯದ ಸಾಲಿನಲ್ಲಿ ಎರಡು ಐಷಾರಾಮಿ ಕ್ಯಾಪ್ಟನ್ ಸೀಟ್ಗಳಿವೆ. ಇದನ್ನು 'ಎಕ್ಸಿಕ್ಯೂಟಿವ್ ಲೌಂಜ್' ಪ್ಯಾಕೇಜ್ ಎಂದೂ ಕರೆಯಲಾಗುತ್ತದೆ. ಎರಡೂ ಸೀಟ್ಗಳೂ ಆರಾಮವಾಗಿ ಒರಗಿಕೊಳ್ಳಬಹುದಾದ ರೀತಿ ವಿನ್ಯಾಸ ಮಾಡಲ್ಪಟ್ಟಿವೆ. ವೆಲ್‌ಫೈರ್ ಚಾಲಿತ ಸ್ಲೈಡಿಂಗ್ ಡೋರ್‌ಗಳು, ಎರಡು ಸನ್‌ರೂಫ್‌ಗಳು, ಪ್ರತ್ಯೇಕ ಟ್ರೇ ಟೇಬಲ್‌ಗಳು ಮತ್ತು ಮೂಡ್ ಲೈಟಿಂಗ್ ಅನ್ನು ಸಹ ಒಳಗೊಂಡಿರುತ್ತದೆ.