S K Bhagavan: ಭಗವಾನ್ ಮಾಮನ ಮೃತದೇಹದ ಮುಂದೆ ರಾಜ್ ಪುತ್ರಿ ಕಣ್ಣೀರು; ಅಣ್ಣಾವ್ರಿಗೆ ಟ್ರಾನ್ಸ್ಲೇಟರ್ ಆಗಿದ್ರಂತೆ ಈ ಡೈರೆಕ್ಟರ್
ಕನ್ನಡದ ಖ್ಯಾತ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (Dorai Bhagavan) ನಿಧನರಾಗಿದ್ದು, ಚಿತ್ರರಂಗದ ಅನೇಕರ ಗಣ್ಯರು ಭಗವಾನ್ ಪಾರ್ಥಿವ ಶರೀರದ ದರ್ಶನ ಮಾಡಿದ್ದಾರೆ. ರಾಜ್ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದ ಭಗವಾನ್ ಅಂತಿಮ ದರ್ಶನಕ್ಕೆ ಅಣ್ಣಾವ್ರ ಕುಟುಂಬಸ್ಥರು ಆಗಮಿಸಿದ್ರು.
ನಿರ್ದೇಶಕ ಎಸ್.ಕೆ. ಭಗವಾನ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪೂರ್ಣಿಮಾ ರಾಮ್ ಕುಮಾರ್ ಭಗವಾನ್ ಅಂತಿಮ ದರ್ಶನ ಪಡೆದಿದ್ದಾರೆ.
2/ 8
ಭಗವಾನ್ ಅವರನ್ನು ರಾಜ್ ಮಕ್ಕಳು ಮಾಮ ಎಂದೇ ಕರೆಯುತ್ತಿದ್ರು. ಭಗವಾನ್ ಮೃತದೇಹ ನೋಡ್ತಿದ್ದಂತೆ ಪೂರ್ಣಿಮಾ ಕಣ್ಣೀರು ಹಾಕಿದ್ದಾರೆ. ಶಿವ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕೂಡ ಭಗವಾನ್ ಅವರ ಜೊತೆಗೆ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಂಡ್ರು.
3/ 8
ಭಗವಾನ್ ಮಾಮ ಅವರು ನಮ್ಮ ಫ್ಯಾಮಿಲಿ ಜೊತೆ ಬಹಳ ಆತ್ಮೀಯರಾಗಿದ್ರು. ಅನೇಕ ನಟ-ನಟಿಯರನ್ನು ಚಿತ್ರರಂಗಕ್ಕೆ ಪರಿಚಿಸಿದ್ದಾರೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ರು. ನಮ್ಮ ತಂದೆಗಿಂತ 4 ವರ್ಷ ಚಿಕ್ಕವರು. ನಮ್ಮ ತಂದೆಯನ್ನು ಕಳೆದು ಕೊಂಡಷ್ಟೇ ನೋವು ಈಗಲೂ ಆಗ್ತಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ರು.
4/ 8
ಭಗವಾನ್ ಅವರನ್ನು ನಾನು ಮಾವ ಅಂತ ಕರೆಯುತ್ತಿದೆ. ನಮ್ಮ ತಂದೆಯಂತೆ ಭಗವಾನ್ ಮಾಮ ಸಹ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅವರ ಕಣ್ಣುಗಳು ಜಗತ್ತನ್ನು ನೋಡುತ್ತಿರುತ್ತದೆ. ನಿಮ್ಮ ಪ್ರಿನ್ಸಿಪಾಲ್ ಹಾಗೂ ನಿಮ್ಮ ಶಿಸ್ತನ್ನು ಚಿತ್ರರಂಗದಲ್ಲಿ ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ರು.
5/ 8
ಮಂತ್ರಾಲಯ ಮಹಾತ್ಮೆ ಸಿನಿಮಾ ಕಲರ್ ಪ್ರಿಂಟ್ ಆಗಬೇಕು ಎನ್ನುವ ಆಸೆ ಅವರದ್ದಾಗಿತ್ತು ಶೀಘ್ರವೇ ಅವರ ಆಸೆ ಈಡೇರಿಸುತ್ತೇವೆ ಎಂದು ಇದೇ ವೇಳೆ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ. ನಿಮ್ಮ ಆಶೀರ್ವಾದ ನಮ್ಮ ಚಿತ್ರರಂಗದ ಮೇಲೆ ಇರಲಿ ಎಂದ್ರು.
6/ 8
ನಮ್ಮ ತಂದೆಯನ್ನು ನೋಡಲು ಯಾರೇ ಬಂದ್ರು ಮೊದಲು ಅಪ್ಪಾಜಿ ಭಗವಾನ್ ಅವರನ್ನು ಕರೆಯುತ್ತಿದ್ರು. ನಮ್ಮ ತಂದೆಯನ್ನು ನೋಡಲು ಹಿಂದಿ ಚಿತ್ರರಂಗದವರು ಬಂದ್ರೆ ಅವರ ಮಾತುಗಳನ್ನು ಭಗವಾನ್ ಮಾಮ ಕನ್ನಡಕ್ಕೆ ಟ್ರಾನ್ಸ್ಲೇಟ್ ಮಾಡಿ ಹೇಳ್ತಿದ್ರು ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.
7/ 8
ನಮ್ಮ ತಂದೆಯ ಮಾತನ್ನು ಇಂಗ್ಲೀಷ್ಗೆ ಟ್ರಾನ್ಸ್ಲೇಟ್ ಮಾಡಿ ಕೂಡ ಅವರೇ ಹೇಳ್ತಿದ್ರು. ನಮ್ಮ ಫ್ಯಾಮಿಲಿಯ ಯಾವುದೇ ಕಾರ್ಯಕ್ರಮವಿದ್ರು ಅವರೇ ಮುಂದಾಳತ್ವವಹಿಸುತ್ತಿದ್ದರು ಎಂದು ಅಣ್ಣಾವ್ರ ಜೊತೆಗಿನ ಭಗವಾನ್ ಒಡನಾಟದ ಬಗ್ಗೆ ರಾಘವೇಂದ್ರ ರಾಜ್ಕುಮಾರ್ ಮಾತಾಡಿದ್ರು.
8/ 8
ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಸಹಕಾರಿ ನಗರದ ಅವರ ನಿವಾಸಕ್ಕೆ ತರಲಾಗಿದೆ. ವಿಧಿ ವಿಧಾನ ಮುಗಿಸಿದ ನಂತರ ಅಭಿಮಾನಿಗಳಿಗಾಗಿ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ವ್ಯವಸ್ಥೆ ಮಾಡಿರುವುದಾಗಿ ಭಗವಾನ್ ಪುತ್ರ ರಿಚ್ಚಿ ತಿಳಿಸಿದ್ದಾರೆ.
First published:
18