Sapthami Gowda: ಅಪ್ಪು ಅಭಿಮಾನಿ ಸಪ್ತಮಿ ಗೌಡ 'ಯುವ' ಸಿನಿಮಾಗೆ ಆಯ್ಕೆ ಆದ ಗುಟ್ಟು ಇಲ್ಲಿದೆ

ಕಾಂತಾರ ಮೂಲಕ ಲೀಲಾ ಆಗಿ ಮೋಡಿ ಮಾಡಿದ್ದ ಸಪ್ತಮಿ ಗೌಡ ಯುವ ಸಿನಿಮಾಗೆ ನಾಯಕಿ ಆಗಿದ್ದಾರೆ. ಈ ಸಿನಿಮಾದಲ್ಲಿ ಹೇಗೆ ಅವಕಾಶ ಸಿಕ್ಕಿತು ಎಂಬ ಗುಟ್ಟನ್ನು ಅವರೇ ಹೇಳಿದ್ದಾರೆ ಕೇಳಿ.

First published:

  • 18

    Sapthami Gowda: ಅಪ್ಪು ಅಭಿಮಾನಿ ಸಪ್ತಮಿ ಗೌಡ 'ಯುವ' ಸಿನಿಮಾಗೆ ಆಯ್ಕೆ ಆದ ಗುಟ್ಟು ಇಲ್ಲಿದೆ

    ಕಾಂತಾರ ಸಿನಿಮಾ ವಿಶ್ವವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಆ ಸಿನಿಮಾ ನಟಿ ಲೀಲಾ ಅಂದ್ರೆ ಸಪ್ತಮಿ ಗೌಡ ಅವರಿಗೆ ದೊಡ್ಡ ಯಶಸ್ಸು ತಂದು ಕೊಟ್ಟಿದೆ.

    MORE
    GALLERIES

  • 28

    Sapthami Gowda: ಅಪ್ಪು ಅಭಿಮಾನಿ ಸಪ್ತಮಿ ಗೌಡ 'ಯುವ' ಸಿನಿಮಾಗೆ ಆಯ್ಕೆ ಆದ ಗುಟ್ಟು ಇಲ್ಲಿದೆ

    ಕಾಂತಾರದ ನಂತರ ಸಪ್ತಮಿಗೆ ಸಿನಿಮಾ ಆಫರ್ ಗಳು ಹೆಚ್ಚಾಗಿ ದೊರಕುತ್ತಿವೆ. ಸಪ್ತಮಿ ಗೌಡ ಅವರು ಯುವ ಸಿನಿಮಾಗೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ.

    MORE
    GALLERIES

  • 38

    Sapthami Gowda: ಅಪ್ಪು ಅಭಿಮಾನಿ ಸಪ್ತಮಿ ಗೌಡ 'ಯುವ' ಸಿನಿಮಾಗೆ ಆಯ್ಕೆ ಆದ ಗುಟ್ಟು ಇಲ್ಲಿದೆ

    ಯುವ ರಾಜ್‍ಕುಮಾರ್ ಮೊದಲ ಸಿನಿಮಾದಲ್ಲಿ ನಾಯಕಿಯಾಗುತ್ತಿರುವುದು ಖುಷಿ ಆಗಿದೆ. ಕೇವಲ 30-40 ನಿಮಿಷದಲ್ಲಿ ಮಾತುಕತೆ ಆಯ್ತು. ನನ್ನನ್ನು ಕರೆದು ಲುಕ್ ಟೆಸ್ಟ್ ಮಾಡಿದರು. ಯುವ ಅವರ ಜೊತೆ ಕೆಲ ಫೋಟೋಗಳನ್ನು ತೆಗೆದ್ರು ಎಂದು ಸಪ್ತಮಿ ಹೇಳಿದ್ದಾರೆ.

    MORE
    GALLERIES

  • 48

    Sapthami Gowda: ಅಪ್ಪು ಅಭಿಮಾನಿ ಸಪ್ತಮಿ ಗೌಡ 'ಯುವ' ಸಿನಿಮಾಗೆ ಆಯ್ಕೆ ಆದ ಗುಟ್ಟು ಇಲ್ಲಿದೆ

    ಫೋಟೋಗಳನ್ನು ನೋಡಿ ಡಿಸ್ಕಸ್ ಮಾಡಿ, ಮಾರನೇ ದಿನ ಕಾಲ್ ಮಾಡಿ ನೀವು ನಾಯಕಿಯಾಗಿ ಸೆಲೆಕ್ಟ್ ಆಗಿದ್ದೀರಿ ಎಂದು ಹೇಳಿದ್ರು. ಮತ್ತೊಮ್ಮೆ ಹೊಂಬಾಳೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಸಪ್ತಮಿ ಗೌಡ ಹೇಳಿಕೊಂಡಿದ್ದಾರೆ.

    MORE
    GALLERIES

  • 58

    Sapthami Gowda: ಅಪ್ಪು ಅಭಿಮಾನಿ ಸಪ್ತಮಿ ಗೌಡ 'ಯುವ' ಸಿನಿಮಾಗೆ ಆಯ್ಕೆ ಆದ ಗುಟ್ಟು ಇಲ್ಲಿದೆ

    ಸಪ್ತಮಿ ಗೌಡ ಅವರಿಗೆ ಅಪ್ಪು ಎಂದ್ರೆ ತುಂಬಾ ಇಷ್ಟ ಅಂತೆ. ಅವರನ್ನು ಒಮ್ಮೆ ಮೀಟ್ ಆಗಬೇಕು ಎಂದುಕೊಂಡಿದ್ರಂತೆ, ಅದ್ರೆ ಆಗಲಿಲ್ಲ. ಅವರ ಕುಟುಂಬದ ಜೊತೆ ಸಿನಿಮಾ ಮಾಡ್ತಿರೋದು ಅದೃಷ್ಟ ಎಂದಿದ್ದಾರೆ.

    MORE
    GALLERIES

  • 68

    Sapthami Gowda: ಅಪ್ಪು ಅಭಿಮಾನಿ ಸಪ್ತಮಿ ಗೌಡ 'ಯುವ' ಸಿನಿಮಾಗೆ ಆಯ್ಕೆ ಆದ ಗುಟ್ಟು ಇಲ್ಲಿದೆ

    ಸಪ್ತಮಿ ಅವರ ತಾಯಿಗೂ ಪುನೀತ್ ರಾಜ್‍ಕುಮಾರ್ ಅಂದ್ರೆ ತುಂಬಾ ಇಷ್ಟ ಅಂತೆ. ಈಗಲೂ ಅವರ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲು ಆಗ್ತಾ ಇಲ್ಲ ಎಂದಿದ್ದಾರೆ.

    MORE
    GALLERIES

  • 78

    Sapthami Gowda: ಅಪ್ಪು ಅಭಿಮಾನಿ ಸಪ್ತಮಿ ಗೌಡ 'ಯುವ' ಸಿನಿಮಾಗೆ ಆಯ್ಕೆ ಆದ ಗುಟ್ಟು ಇಲ್ಲಿದೆ

    ಸಪ್ತಮಿ ಅವರಿಗೆ ಸಿನಿಮಾಗಳ ಮೇಲೆ ಸಿನಿಮಾ ಆಫರ್ ಗಳು ಬರುತ್ತಿವೆ. ಶೂಟಿಂಗ್‍ಗಳಲ್ಲಿ ಬ್ಯುಸಿ ಆಗಿದ್ದಾರೆ. ಮತ್ತೆ ಲೀಲಾರನ್ನು ನೋಡಲು ಜನ ಕಾಯ್ತಾ ಇದ್ದಾರೆ.

    MORE
    GALLERIES

  • 88

    Sapthami Gowda: ಅಪ್ಪು ಅಭಿಮಾನಿ ಸಪ್ತಮಿ ಗೌಡ 'ಯುವ' ಸಿನಿಮಾಗೆ ಆಯ್ಕೆ ಆದ ಗುಟ್ಟು ಇಲ್ಲಿದೆ

    ಸಪ್ತಮಿ ಅವರು ಕಾಂತಾರ 2, ಅಭಿಷೇಕ್ ಅಂಬರೀಶ್ ಅವರ ಕಾಳಿ ಹಾಗೂ ಯುವ ರಾಜ್‍ಕುಮಾರ್ ನಟನೆಯ ಯುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    MORE
    GALLERIES