Samantha Fitness: ಸಮಂತಾ ಫಿಟ್ನೆಸ್ ಸೀಕ್ರೆಟ್ ಗೊತ್ತಾ? ಹೇಗಿರುತ್ತೆ ‘ಸ್ಯಾಮ್’ ಡಯೆಟ್?

ದಕ್ಷಿಣ ಭಾರತದ ಬೋಲ್ಡ್ ಆ್ಯಂಡ್ ಬ್ಯೂಟಿಪುಲ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಫಿಟ್ನೆಸ್ ಉತ್ಸಾಹಿ. ಜಿಮ್​ನಲ್ಲಿ ವರ್ಕೌಟ್ (Workout) ಮಾಡೋ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿರ್ತಾರೆ. ಫಿಟ್ನೆಸ್ (Fitness) ವಿಚಾರದಲ್ಲಿ ತುಂಬಾ ಶಿಸ್ತು ಪಾಲಿಸ್ತಾರೆ. ಹಾಗೆಯೇ ತಮ್ಮ ಫಿಟ್ನೆಸ್ ಸೂತ್ರದ ಬಗ್ಗೆಯೂ ಇತ್ತೀಚಿನ ಇನ್ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಅವರು ವಿವರಿಸಿದ್ದಾರೆ. ಸ್ಯಾಮ್ ಫಿಟ್ನೆಸ್ ಸೀಕ್ರೆಟ್ ಏನು? ಸ್ಲಿಮ್ ಆಗಿರಲು ಅವರು ಯಾವ ಡಯಟ್ (Diet) ಫಾಲೋ ಮಾಡ್ತಾರೆ?

First published: