Kareena Kapoor: ಒಂದು ಸಿನಿಮಾಗೆ ಕರೀನಾ ಕಪೂರ್ ಪಡೆಯುವ ಸಂಭಾವನೆ ಇಷ್ಟೊಂದಾ!

ನಟಿಯರಿಗೆ ವಿವಾಹವಾದ ನಂತರ ಸಿನಿಮಾಗಳ ಆಫರ್ ಬರುವುದು ಕಡಿಮೆ. ಆದರೆ ಕರೀನಾ ವಿವಾಹವಾಗಿ ಒಂದು ಮಗುವಿನ ತಾಯಿಯಾಗಿದ್ದಾರೆ. ಆದರೂ ತನ್ನ ಬೇಡಿಕೆಯನ್ನ ಬಾಲಿವುಡ್​ನಲ್ಲಿ ಹಾಗೆಯೇ ಉಳಿಸಿಕೊಂಡಿದ್ದಾರೆ.

First published: