Emilia Clarke: ಅಯ್ಯೋ, ಈ ನಟಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು 14 ಸಾವಿರ ರೂಪಾಯಿ ಪಾವತಿಸಬೇಕಂತೆ!

ಆದರೆ ನಟಿಯೋರ್ವಳು ಇಂತಹ ಸನ್ನಿವೇಶವನ್ನೇ ಬಂಡವಾಳ ಇಟ್ಟುಕೊಂಡು ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾಳೆ. ಹೌದು. ನಟಿಯ ಜೊತೆಗೆ ಸೆಲ್ಫಿ ಪಡೆಯಬೇಕು ಎಂದರೆ ಅಭಿಮಾನಿಗಳು ಅಧಿಕ ಮೊತ್ತ ಪಾವತಿಸಿ ಬಳಿಕ ಸಲ್ಫಿಗೆ ಪೋಸು ನೀಡಬೇಕು.

First published: