Samantha: ನಟಿ ಸಮಂತಾ ತೊಟ್ಟ ಈ ಬಟ್ಟೆ, ನೆಕ್ಲೇಸ್ ಬೆಲೆ ಎಷ್ಟು ಕೋಟಿ? ರೇಟ್ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

ಸಮಂತಾ ಶಾಕುಂತಲಂ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಲು ಆಗದೆ ಹೀನಾಯ ಸೋಲು ಕಂಡಿದೆ. ಇದೀಗ ಲಂಡನ್​ಗೆ ಹಾರಿದ ಸಮಂತಾ, ಬಾಲಿವುಡ್ ನಟ ವರುಣ್ ಧವನ್ ಜೊತೆ ಸಖತ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ವೇಳೆ ಸ್ಯಾಮ್ ತೊಟ್ಟ ಡೈಮೆಂಡ್ ನೆಕ್ಲೇಸ್, ಬ್ರಸೆಲ್ಟ್​ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ?

First published:

 • 18

  Samantha: ನಟಿ ಸಮಂತಾ ತೊಟ್ಟ ಈ ಬಟ್ಟೆ, ನೆಕ್ಲೇಸ್ ಬೆಲೆ ಎಷ್ಟು ಕೋಟಿ? ರೇಟ್ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

  ಸಿಟಾಡೆಲ್’ ವೆಬ್ ಸರಣಿಯ ಪ್ರೀಮಿಯರ್ ಶೋ ಸಲುವಾಗಿ ಸಮಂತಾ ಲಂಡನ್​ಗೆ ತೆರಳಿದ್ದಾರೆ. ಇಂಗ್ಲಿಷ್​ನ ‘ಸಿಟಾಡೆಲ್’ ಸೀರಿಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡನ್ ನಟಿಸಿದ್ದಾರೆ.

  MORE
  GALLERIES

 • 28

  Samantha: ನಟಿ ಸಮಂತಾ ತೊಟ್ಟ ಈ ಬಟ್ಟೆ, ನೆಕ್ಲೇಸ್ ಬೆಲೆ ಎಷ್ಟು ಕೋಟಿ? ರೇಟ್ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

  ಸಿಟಾಡೆಲ್ ಸೀರಿಸ್​ನ ಇಂಡಿಯನ್ ವರ್ಷನ್​ನಲ್ಲಿ ನಟಿ ಸಮಂತಾ ಹಾಗೂ ವರುಣ್ ಧವನ್ ನಟಿಸುತ್ತಿದ್ದಾರೆ. ಲಂಡನ್​ನಲ್ಲಿ ನಡೆದ ‘ಸಿಟಾಡೆಲ್’ ಪ್ರೀಮಿಯರ್ ಶೋಗೆ ಸಮಂತಾ ಹಾಗೂ ವರುಣ್ ಧವನ್ ಅವರಿಗೂ ಆಹ್ವಾನ ನೀಡಲಾಗಿತ್ತು.

  MORE
  GALLERIES

 • 38

  Samantha: ನಟಿ ಸಮಂತಾ ತೊಟ್ಟ ಈ ಬಟ್ಟೆ, ನೆಕ್ಲೇಸ್ ಬೆಲೆ ಎಷ್ಟು ಕೋಟಿ? ರೇಟ್ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

  ಏಪ್ರಿಲ್ 18ರ ರಾತ್ರಿ ಸಿಟಾಡೆಲ್​ ಸೀರಿಸ್ ಪ್ರೀಮಿಯರ್ ಶೋ ಪ್ರದರ್ಶನಗೊಂಡಿದೆ. ಈ ವೇಳೆ ನಟ ವರುಣ್ ಧವನ್ ಜೊತೆ ಸಮಂತಾ ಸಖತ್ ಫೋಟೋಶೂಟ್ ಮಾಡಿಸಿದ್ದಾರೆ. ಸಮಂತಾ , ವರುಣ್ ಜೊತೆ ರಾಜ್ ನಿಧಿಮೋರು, ಕೃಷ್ಣ ಡಿ.ಕೆ. ಮುಂತಾದವರು ಕೂಡ ಭಾಗಿ ಆಗಿದ್ದರು.

  MORE
  GALLERIES

 • 48

  Samantha: ನಟಿ ಸಮಂತಾ ತೊಟ್ಟ ಈ ಬಟ್ಟೆ, ನೆಕ್ಲೇಸ್ ಬೆಲೆ ಎಷ್ಟು ಕೋಟಿ? ರೇಟ್ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

  ಸಿಟಾಡೆಲ್ ಪ್ರೀಮಿಯರ್ ಶೋನಲ್ಲಿ ಭಾಗಿಯಾಗಲು ನಟಿ ಸಮಂತಾ ತೊಟ್ಟ ಬಟ್ಟೆ, ನೆಕ್ಲೇಸ್ ಹಾಗೂ ಬ್ರಸೆಲ್ಟ್ ಬೆಲೆ ಎಷ್ಟು ಎಂದು ನೆಟ್ಟಿಗರು ಹುಡುಕಾಡಿದ್ದಾರೆ. ಇವುಗಳ ಬೆಲೆ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

  MORE
  GALLERIES

 • 58

  Samantha: ನಟಿ ಸಮಂತಾ ತೊಟ್ಟ ಈ ಬಟ್ಟೆ, ನೆಕ್ಲೇಸ್ ಬೆಲೆ ಎಷ್ಟು ಕೋಟಿ? ರೇಟ್ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

  ವರುಣ್ ಧವನ್ ಜೊತೆ ಅನೇಕ ಫೋಟೋಗಳಿಗೆ ಸಮಂತಾ ಪೋಸ್ ಕೊಟ್ಟಿದ್ದಾರೆ. ಸ್ಯಾಮ್ ತೊಟ್ಟ ಬ್ಲ್ಯಾಕ್ ಕಲರ್ ಡ್ರೆಸ್ ಬೆಲೆ  81,307 ರೂಪಾಯಿ ಇದೆ. ಈ ಡ್ರೆಸ್ ತೊಟ್ಟು ಹಾಲಿವುಡ್ ನಟಿಯ ರೇಂಜ್​ನಲ್ಲಿ ಸಮಂತಾ ಮಿಂಚುತ್ತಿದ್ದಾರೆ. (ಫೋಟೋ ಕೃಪೆ, ಇನ್ಸ್ಟಾಗ್ರಾಮ್​)

  MORE
  GALLERIES

 • 68

  Samantha: ನಟಿ ಸಮಂತಾ ತೊಟ್ಟ ಈ ಬಟ್ಟೆ, ನೆಕ್ಲೇಸ್ ಬೆಲೆ ಎಷ್ಟು ಕೋಟಿ? ರೇಟ್ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

  ಬ್ಲ್ಯಾಕ್ ಡ್ರೆಸ್​ನಲ್ಲಿ ಸಮಂತಾ ಸಖತ್ ಆಗಿ ಕಾಣುತ್ತಿದ್ದಾರೆ. ಸಮಂತಾ ಡ್ರೆಸ್​ಗೆ ಮ್ಯಾಚ್ ಆಗುವಂತೆ ಪುಟ್ಟ ಹಾವಿನ ಡಿಸೈನ್​ ಇರುವ ಡೈಮೆಂಡ್ ನೆಕ್ಲೇಸ್  ಧರಿಸಿದ್ದಾರೆ. ಈ ಡೈಮಂಡ್ ನೆಕ್ಲೇಸ್ ಬೆಲೆ ಬರೋಬ್ಬರಿ 2,97,13,975 ರೂಪಾಯಿ ಇದೆ.

  MORE
  GALLERIES

 • 78

  Samantha: ನಟಿ ಸಮಂತಾ ತೊಟ್ಟ ಈ ಬಟ್ಟೆ, ನೆಕ್ಲೇಸ್ ಬೆಲೆ ಎಷ್ಟು ಕೋಟಿ? ರೇಟ್ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

  80 ಸಾವಿರದ ಬಟ್ಟೆ 2 ಕೋಟಿಯ ನೆಕ್ಲೇಸ್ ತೊಟ್ಟಿರುವ ಸಮಂತಾ ಕೈಗೆ ಬ್ರಸೆಲ್ಟ್ ಕೂಡ ಹಾಕಿಕೊಂಡಿದ್ದಾರೆ. ಇದರ ಬೆಲೆ ಕೂಡ ಕೋಟಿ ಕೋಟಿ ಇದೆ. ಈ ಡೈಮೆಂಡ್ ಬ್ರಸೆಲ್ಟ್ ಬೆಲೆ 2,67,24,750 ರೂಪಾಯಿ ಇದೆ.

  MORE
  GALLERIES

 • 88

  Samantha: ನಟಿ ಸಮಂತಾ ತೊಟ್ಟ ಈ ಬಟ್ಟೆ, ನೆಕ್ಲೇಸ್ ಬೆಲೆ ಎಷ್ಟು ಕೋಟಿ? ರೇಟ್ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

  ಫ್ಯಾಮಿಲಿ ಮ್ಯಾನ್ 2 ನಂತರ ಸಮಂತಾ ಸಿಟಾಡೆಲ್ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಫ್ಯಾಮಿಲಿ ಮ್ಯಾನ್ 2 ಸೀರಿಸ್​ನಲ್ಲಿ ಸಮಂತಾ ಸಖತ್ ಬೋಲ್ಡ್ ಆಗಿ ಕಾಣಸಿಕೊಂಡಿದ್ರು. ಇದೀಗ ಸಿಟಾಡೆಲ್ ಸೀರಿಸ್​ನಲ್ಲಿ ಸಮಂತಾ ಪಾತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ.

  MORE
  GALLERIES