ನೀವು ಎಂದಿಗೂ ಯಶಸ್ಸು ಕಾಣಲ್ಲ- ಹೀಗೆ ಯಶ್​ಗೆ ಬೈದಿದ್ರು ನಟಿ ರಮ್ಯಾ; ನಂತರ ಆಗಿದ್ದೆಲ್ಲ ಇತಿಹಾಸ

ಯಶ್​ ಬಗ್ಗೆ ನಟಿ ರಮ್ಯಾ ಹೇಳಿದ್ದ ಮಾತು ನೂರಕ್ಕೆ ನೂರು ಸುಳ್ಳಾಗಿದೆ. ಕೆಜಿಎಫ್ ತೆರೆಕಂಡ ನಂತರ ಯಶ್ ಯಶಸ್ಸಿನ ಉತ್ತಂಗಕ್ಕೆ ಏರಿದ್ದಾರೆ. ಅಂದು ಯಶ್-ರಮ್ಯಾ ನಡುವೆ ಏನಾಗಿತ್ತು ಎನ್ನುವ ವಿಚಾರವನ್ನು ನಾವು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ.

First published: