Virat Kohli - Anushka Sharma: ವೀಕೆಂಡ್​ನಲ್ಲಿ ಗಂಡನ ಜೊತೆ ಜಾಲಿ ರೈಡ್ ಹೋದ ಅನುಷ್ಕಾ! ಇಲ್ಲಿವೆ ಫೋಟೋಸ್

Virat Kohli - Anushka Sharma: ಸೆಲೆಬ್ರಿಟಿ ಜೋಡಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಶನಿವಾರ ವೀಕೆಂಡ್ ರೈಡ್ ಹೋಗಿದ್ದಾರೆ. ಅದೂ ಟೂವೀಲ್ಹರ್​​ನಲ್ಲಿ. ಜನಸಾಮಾನ್ಯರಂತೆ ವೀಕೆಂಡ್ ಎಂಜಾಯ್ ಮಾಡಿದ್ದು ಈಗ ವೀಡಿಯೋ ವೈರಲ್ ಆಗಿದೆ.

First published: