Akkineni Nagarjuna: ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ ಅಕ್ಕಿನೇನಿ ನಾಗಾರ್ಜುನ! YCP ಕರೆಗೆ ಗ್ರೀನ್ ​ಸಿಗ್ನಲ್ ಕೊಟ್ರಾ!?

YSRCP-Nagarjuna: ಟಾಲಿವುಡ್​​ನಲ್ಲಿ ರಾಜಕೀಯ ಸುದ್ದಿ ಜೋರಾಗಿದೆ. ನಟ-ನಟಿಯರು ರಾಜಕಾರಣಿಗಳನ್ನು ಭೇಟಿ ಮಾಡೋ ಮೂಲಕ ಸಂಚಲನ ಮೂಡಿಸ್ತಿದ್ದಾರೆ. ಇದೀಗ ಟಾಲಿವುಡ್ ಸೂಪರ್ ಸ್ಟಾರ್ ನಾಗಾರ್ಜುನ ಇದೀಗ ರಾಜಕೀಯದತ್ತ ಮುಖ ಮಾಡಿದ್ದಾರಂತೆ.

First published: