Honey Rose: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!

Honey Rose : ಮಲಯಾಳಂ ನಟಿ ಹನಿ ರೋಸ್ ಬಾಲಕೃಷ್ಣ ಅಭಿನಯದ 'ವೀರಸಿಂಹ ರೆಡ್ಡಿ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದರು. ಈ ಹಿಂದೆ ತೆಲುಗಿನಲ್ಲಿ ಒಂದೋ ಎರಡೋ ಚಿತ್ರಗಳಲ್ಲಿ ನಟಿಸಿದ್ದರಿಂದ ಹೆಚ್ಚಿನ ಮನ್ನಣೆ ಸಿಕ್ಕಿರಲಿಲ್ಲ. ವೀರಸಿಂಹ ರೆಡ್ಡಿ ಚಿತ್ರದ ಮೂಲಕ ನಟಿ ಜನಪ್ರಿಯರಾದರು.ಈಗ ನಟಿ ಬ್ಯುಸಿನೆಸ್ ಕೂಡಾ ಆರಂಭಿಸಿದ್ದಾರೆ.

First published:

  • 111

    Honey Rose: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!

    ಆಹಾರ ಪ್ರಿಯರ ಬಾಯಲ್ಲಿ ನೀರೂರಿಸುವ ರುಚಿಯ ಆತಿಥ್ಯ ವಹಿಸಲು ದಕ್ಷಿಣದ ನಟಿ ಹನಿ ರೋಸ್ ಮದೀನಗುಡಾದ ಶ್ರೀ ದುರ್ಗಾ ಕಾಲೋನಿ ಮುಖ್ಯ ರಸ್ತೆಯಲ್ಲಿರುವ ಅಕೇಯಂ ಧರ್ಮರಾವ್ ಸಿಗ್ನೇಚರ್‌ನಲ್ಲಿ "ಜಿಸ್ಮತ್ ಜೈಲ್ ಮಂಡಿ ಮತ್ತು ಥೀಮ್ ರೆಸ್ಟೋರೆಂಟ್" ಅನ್ನು ಪ್ರಾರಂಭಿಸಿದ್ದಾರೆ.

    MORE
    GALLERIES

  • 211

    Honey Rose: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!

    ಈ ಸಂದರ್ಭದಲ್ಲಿ ನಟ ಹನಿ ರೋಸ್ ಮಾತನಾಡಿ, ಹೈದರಾಬಾದ್ ವಿಭಿನ್ನ ಆಹಾರ ರುಚಿಗಳ ಕೇರಾಫ್ ಆಗಿ ನಿಂತಿದೆ. ಭೋಜನ ಪ್ರಿಯರಿಗೆ ವಿವಿಧ ಬಗೆಯ ತಿನಿಸು ರುಚಿಗಳನ್ನು ಒದಗಿಸಲು ಇಲ್ಲಿ ಜೈಲು ಮತ್ತು ನವಾಬ್ ಥೀಮ್ ತುಂಬಾ ವಿಭಿನ್ನವಾಗಿದೆ ಎಂದು ಹೇಳಿದರು.

    MORE
    GALLERIES

  • 311

    Honey Rose: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!

    ವಿಜಯವಾಡ, ಗುಂಟೂರು, ವೈಜಾಗ್ ಮತ್ತು ನೆಲ್ಲೂರಿನಲ್ಲಿ ಶಾಖೆಗಳನ್ನು ಹೊಂದಿರುವ ತಮ್ಮ ಜಿಸ್ಮತ್ ಮಂಡಿಯನ್ನು ಶೀಘ್ರದಲ್ಲೇ ಸನ್ ಸಿಟಿಯಲ್ಲಿ ಆರಂಭಿಸಲಾಗುತ್ತದೆ ಎಂದು ಅವರು ಹೇಳಿದರು.

    MORE
    GALLERIES

  • 411

    Honey Rose: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!

    ನವಾಬ್ ಮತ್ತು ಜೈಲು ಥೀಮ್‌ನೊಂದಿಗೆ ಆರಂಭಿಸಲಾಗಿರುವ ಈ ಮಂಡಿ ರೆಸ್ಟೋರೆಂಟ್‌ನಲ್ಲಿ ಬಾಣಸಿಗರು ಜ್ಯೂಸಿ ಮಟನ್ ಮಂಡಿ, ಅಲ್ಫಾಹಮ್ ಮಂಡಿ ಮತ್ತು ಅರೇಬಿಕ್ ಫಿಶ್‌ನಂತಹ ವಿವಿಧ ಭಕ್ಷ್ಯಗಳನ್ನು ನೀಡುತ್ತಾರೆ ಎಂದು ಫ್ರಾಂಚೈಸಿ ವ್ಯವಸ್ಥಾಪಕ ದಿನೇಶ್ ವಿವರಿಸಿದರು. ಟಾಲಿವುಡ್ ನಟ ಧರ್ಮ, ಶ್ರೀನಿ ಇನ್ಫ್ರಾ ವೈ.ಡಿ.ಶ್ರೀನು ಮತ್ತಿತರರು ಭಾಗವಹಿಸಿದ್ದರು.

    MORE
    GALLERIES

  • 511

    Honey Rose: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!

    ಹನಿ ರೋಸ್ ಬಾಲಯ್ಯ ಅವರ ಇತ್ತೀಚಿನ ಚಿತ್ರ ವೀರಸಿಂಹ ರೆಡ್ಡಿಯಲ್ಲಿ ಮೀನಾಕ್ಷಿಯಾಗಿ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಪ್ರೇಕ್ಷರ ಮೆಚ್ಚುಗೆ ಪಡೆದರು.

    MORE
    GALLERIES

  • 611

    Honey Rose: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!

    ಮಲಯಾಳಂ ನಟಿ ಹನಿ ರೋಸ್ ಬಾಲಕೃಷ್ಣ ಅಭಿನಯದ 'ವೀರಸಿಂಹ ರೆಡ್ಡಿ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರನ್ನು ತಲುಪಿದರು. ಈ ಹಿಂದೆ ತೆಲುಗಿನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದರಿಂದ ಹೆಚ್ಚಿನ ಮನ್ನಣೆ ಸಿಗಲಿಲ್ಲ.

    MORE
    GALLERIES

  • 711

    Honey Rose: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!

    ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಒಮ್ಮೆಲೇ ನಟಿ ಜನಪ್ರಿಯತೆ ಪಡೆದರು. ಇದರೊಂದಿಗೆ ನಟಿ ಈಗ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ.

    MORE
    GALLERIES

  • 811

    Honey Rose: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!

    ನಟಿ 1991ರ ಸೆಪ್ಟೆಂಬರ್ 5ರಂದು ಕೇರಳದ ತೊಡುಪುಳದಲ್ಲಿ ಸೈರೋ-ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದರು. ಹನಿ ರೋಸ್ ಕಮ್ಯುನಿಕೇಟಿವ್ ಇಂಗ್ಲಿಷ್‌ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಹೊಂದಿದ್ದಾರೆ.

    MORE
    GALLERIES

  • 911

    Honey Rose: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!

    ಹನಿರೋಸ್ ತನ್ನ 14 ನೇ ವಯಸ್ಸಿನಲ್ಲಿ 2005 ರಲ್ಲಿ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅದರ ನಂತರ, ಅವರು ಮೊದಲು ತೆಲುಗಿನಲ್ಲಿ ಎರಡು ಚಿತ್ರಗಳನ್ನು ಮಾಡಿದ್ದಾರೆ.

    MORE
    GALLERIES

  • 1011

    Honey Rose: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!

    ಮುತ್ಯಾಲ ಸುಬ್ಬಯ್ಯನವರ 50ನೇ ಚಿತ್ರ ಟೆಂಪಲ್ ನಲ್ಲಿ ಹನಿ ರೋಸ್ ನಟಿಸಿದ್ದಾರೆ. ಅದರ ನಂತರ ಹನಿರೋಸ್ ಈ ವರ್ಷ ಸಾಕ್ಷಿಗಾ ಎಂಬ ತೆಲುಗು ಚಿತ್ರದಲ್ಲಿ ನಟಿಸಿದರು. ಹನಿರೋಸ್ ಅವರ ಮೊದಲ ತಮಿಳು ಚಿತ್ರ ಮುದಲ್ ಕನವೆ.

    MORE
    GALLERIES

  • 1111

    Honey Rose: ಜೈಲಿನೊಳಗೆ ಬಂಧಿಯಾದ ವೀರಸಿಂಹರೆಡ್ಡಿ ನಟಿ ಹನಿರೋಸ್!

    ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹನಿರೋಸ್ ಜನಪ್ರಿಯತೆ ಪಡೆದರು. ಇದರೊಂದಿಗೆ ತೆಲುಗಿನಲ್ಲೂ ಒಳ್ಳೆಯ ಅವಕಾಶಗಳು ಬರುತ್ತಿವೆಯಂತೆ. ನಟನೆಗೆ ಸ್ಕೋಪ್ ಇರುವ ಪಾತ್ರಗಳ ಜೊತೆಗೆ ನಟಿಗೆ ಗ್ಲಾಮರ್ ಪಾತ್ರಗಳೂ ಸಿಗುತ್ತಿವೆ.

    MORE
    GALLERIES