ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ ಎಲ್ಲರಿಗೂ ಇಷ್ಟ ಆಗಿ, ಹಲವು ದಾಖಲೆಯನ್ನು ಬ್ರೇಕ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆ ಬಗ್ಗೆ ವಿವಿಧ ಸಿನಿಮಾ ರಂಗಗಳ ಗಣ್ಯರು ಪ್ರತಿಕ್ರಿಯೆ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
2/ 8
ಸೆಪ್ಟೆಂಬರ್ 30 ರಂದು ಕನ್ನಡ, ಅಕ್ಟೋಬರ್ 14 ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿತ್ತು. ಅದರಲ್ಲೂ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಗೆ ಭಾರೀ ಹೆಸರನ್ನು ತಂದುಕೊಟ್ಟಿದೆ.
3/ 8
ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ಬಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿತ್ತು.
4/ 8
ಕಾಂತಾರ ಸಿನಿಮಾ ಚಿತ್ರರಂಗಕ್ಕೆ ಮಾತ್ರ ಅಲ್ಲ, ಉದ್ಯಮಿಗಳಿಗೂ ಸಹಾಯ ಮಾಡಿದೆ. ಎಷ್ಟೋ ಹೋಟೆಲ್, ಹೋಮ್ ಸ್ಟೇ, ಡಾಬಾಗಳ ಮಾಲೀಕರು ಕಾಂತಾರ ಹೆಸರಿಟ್ಟು ಯಶಸ್ವಿಯಾಗಿದ್ದಾರೆ.
5/ 8
ಪ್ರವಾಸಿಗರನ್ನು ಆಕರ್ಷಿಸಲು ಹೋಟೆಲ್ ಹಾಗೂ ಹೋಂಸ್ಟೇಗಳಿಗೆ ಕಾಂತಾರ ಎಂದು ಹೆಸರಿಟ್ಟಿದ್ದಾರೆ. ದಾಂಡೇಲಿ ಬಳಿಯ ಹೋಮ್ ಸ್ಟೇ ಮತ್ತು ಹಳಿಯಾಳ ಬಳಿಯ ಡಾಬಾಗಳಿಗೆ ಕಾಂತಾರ ಹೆಸರನ್ನು ಇಡಲಾಗಿದ್ದು, ಈ ಹೆಸರು ಗ್ರಾಹಕರು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
6/ 8
ಉದ್ಯಮಿಗಳು ಕಾಂತಾರ ಹೆಸರಿಟ್ಟು ಯಶಸ್ವಿಯಾಗಿದ್ದಾರೆ ಸಹ. ಕಾಂತಾರ ಸಿನಿಮಾದಲ್ಲಿ ಆಹಾರ ಪದ್ಧತಿಯನ್ನು ಚೆನ್ನಾಗಿ ತೋರಿಸಿದ್ದಾರೆ ಎನ್ನುವುದನ್ನು ಉದ್ಯಮಿಗಳು ಹೇಳಿದ್ದಾರೆ.
7/ 8
ಕಾಂತಾರ ಸಿನಿಮಾವೂ ಗ್ರಾಹಕರನ್ನು ಸೆಳೆಯುತ್ತಿದ್ದು, ಉತ್ತಮ ವ್ಯಾಪಾರವಾಗುತ್ತಿದೆಯಂತೆ. ಈ ಪೈಪೋಟಿ ಜೀವನದಲ್ಲಿ ಹೋಟೆಲ್‍ಗಳಿಗೆ ಹೆಸರಿಡುವುದು ದೊಡ್ಡ ಸವಾಲಾಗಿದೆ.
8/ 8
ನೀವು ನೋಡಿದ್ದು ಕಾಂತಾರ 2, ಸದ್ಯದಲ್ಲೇ ಕಾಂತಾರ ಭಾಗ 1 ಸಿನಿಮಾ ಶೂಟಿಂಗ್ ಆರಂಭ ಮಾಡ್ತೇವೆ ಎಂದು ಇತ್ತೀಚೆಗೆ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
First published:
18
Kantara: ಹೋಟೆಲ್, ಹೋಮ್ ಸ್ಟೇ, ಡಾಬಾಗಳಿಗೆ 'ಕಾಂತಾರ' ಹೆಸರು, ಉದ್ಯಮಿಗಳಿಗೆ ಖುಷಿ!